ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗ

೭,೧೨೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಗಾವಡೆ

= ಗಾವಟೆ.

ಗಾವಣ

= ಗಾವಣಿಗ.

ಗಾವಣಿಗ

a village dweller; a countryman.

ಗಾವದ

= ಗಾವುದ.

ಗಾವದಿ

lacking wisdom; unintelligent.

ಗಾವದಿಗ

= ಗಾವದಿ2.

ಗಾವದಿತನ

the state of being an idiot; foolishness; idiocy; stupidity.

ಗಾವನ್ನ

cooked rice offered in a sacrifice to a deity.

ಗಾವರ

loud or confused shouting; din of voices; clamour.

ಗಾವರದುಂಬಿ

any of a number of related large, hairy, yellow-and-black social bees of Bombus genus that make a lo...

ಗಾವರಂಬೊರೆ

= ಗಾವರಿಸು.

ಗಾವರಸ

a rustic taste.

ಗಾವರಿಸು

to make loud or confused shouting; to cry out noisily; to clamour.

ಗಾವಲ್

the deciduous tree Careya arborea of Lecythidaceae family, usu. of medium size with obovate leaves.

ಗಾವಸಿಂಗ

a dog (either tamed or stray, but living in a human habitat as opp. to the wild one's).

ಗಾವಳ

the state of being somewhat dark; dimness.

ಗಾವಳಿ

loud or confused shouting; din of voices; clamour.

ಗಾವಳಿಗ

a man who makes uproar or tumult.

ಗಾವಳಿವಡೆ

= ಗಾವಳಿಸು.

ಗಾವಳಿಸು

to gather at a place; to come together in a large number.

ಗಾವಿತಿ

the wife of the chief of a village.

ಗಾವಿಲ

a man who lives in a village; a villager.

ಗಾವಿಲತನ

lack of normal intelligence; foolishness; stupidity.

ಗಾವಿಲತ್ವ

= ಗಾವಿಲತನ.

ಗಾವಿಲನುಡಿ

stupid words or speech.

ಗಾವಿಲಿ

a foolish woman.

ಗಾವಿಲಿಕೆ

= ಗಾವಿಲತನ.

ಗಾವಿಲೆ

= ಗಾವಿಲಿ.

ಗಾವಿಳ

= ಗಾವಿಲ.

ಗಾವು

a sacrificing of a sheep or goat by tearing it with teeth (by the priest).

ಗಾವುಕಟ್ಟು

ಗ್ರಾಮದೇವತೆ ಮೊದಲಾದ ದೇವತೆಗಳಿಗಾಗಿ ಕುರಿಯನ್ನು ಬಾಯಿಯಲ್ಲಿ ಕಚ್ಚಿ ಬಲಿಕೊಡು.

ಗಾವುಗು(ಮ)ರಿ

ಗಾವು ಕಟ್ಟಲು ಮೀಸಲಾಗಿರುವ ಕುರಿ.

ಗಾವುಗುರಿ

a sheep selected for being sacrificed by tearing it with the teeth by the priest.

ಗಾವುಗುಱಿ

= ಗಾವುಗುರಿ.

ಗಾವುಂಡ

the chief of a village.

ಗಾವುಂಡಪಂತ

the office or status the chief of a village.

ಗಾವುಂಡವೃತ್ತಿ

the duty of the chief of a village.

ಗಾವುಂಡಸುಂಕ

the share in the revenue of a village which the chief of that village gets.

ಗಾವುಂಡಿ

the plant Cordia macleodii of Boraginaceae family.

ಗಾವುಂಡಿಕೆ

the office, status, duty etc. of the chief of a village.

ಗಾವುಂಡಿಗೆ

= ಗಾವುಂಡಿಕೆ.

ಗಾವುಂಡಿಗೆನಿಲ್

to assume the office , responsibility of the head of a village.

ಗಾವುಂಡಿತಿ

= ಗಾವುಂಡಿ.

ಗಾವುಂಡು

the chief of a village.

ಗಾವುಂಡುಗೆಯ್

(the chief of a village) to exercise authority over or rule, administer a village.

ಗಾವುಂಡುತನ

= ಗಾವುಂಡಿಕೆ.

ಗಾವುಣ್ಡಿ

wife of the head of a village. ಆತನ ಗಾವುಣ್ಡಿ ಜಿನಮತಿಯೆಮ್ಬೊಳ್ Vr. 110, 23.

ಗಾವುದ

a measure of distance approx. equal to 10 kilometres (according to some, it is 16.6 to 20 Kms.).

ಗಾವುದ(ದು)

ದೂರವನ್ನು ಅಳೆಯುವ ಒಂದು ಪ್ರಮಾಣ.

ಗಾವುದಿ

lacking wisdom; unintelligent.