ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗ

೭,೧೨೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಗಿರಿನಂದನ

(myth.) name of a mountain, Maināka, son of the Mountain-king, Himalaya.

ಗಿರಿನಿತಂಬ

the slope, ridge, slope or flank of a mountain.

ಗಿರಿಪರ್ಣಿಕೆ

= ಗಿರಿಕನ್ನೆ.

ಗಿರಿಮಲ್ಲ

Mallikārjuna, a form of Śiva.

ಗಿರಿಮಲ್ಲಿಕ

the plant Wrightia antidysenterica R. Br. 2, a kind of jasmine.

ಗಿರಿಮಲ್ಲಿಕೆ

= ಗಿರಿಮಲ್ಲಿಗೆ.

ಗಿರಿಮಲ್ಲಿಗೆ

ಬೆಟ್ಟಮಲ್ಲಿಗೆ.

ಗಿರಿಮಿಟ್ಟು

a tool or apparatus for boring holes in wood; a drill.

ಗಿರಿಯಜ್ಞ

a sacrifice performed in favour of a mountain or the mountain-king (Himalaya).

ಗಿರಿಯಾರತಿ

a conical metal piece having large number of votive lamps, for waving before an idol.

ಗಿರಿರಾಜ

= ಗಿರೀಶ.

ಗಿರಿರಿಪು

(myth.) Indra, the enemy of mountains.

ಗಿರಿಲುಮೀಸೆ

= ಗಿರಿಜಾಮೀಸೆ.

ಗಿರಿವರ

the most excellent mountain.

ಗಿರಿವಿದಾರಣ

(myth.) the action of splitting mountains by Indra.

ಗಿರಿವ್ರಾತನಾಥ

= ಗಿರಿರಾಜ (Grj. 3, 2).

ಗಿರಿಶ

Śiva, who lives in a mountain.

ಗಿರಿಶಮ್

the metrical foot /?/ (Ch.).

ಗಿರಿಶಿಳೀಮುಖ

a kind of mystical arrow that is supposed to drop large number of mountains on the target.

ಗಿರಿಶೃಂಗ

the peak of a mountain.

ಗಿರಿಶ್ರೇಣಿ

a range of mountains.

ಗಿರಿಸ

Tbh. of ಗಿರಿಶ (Śmd. 335).

ಗಿರಿಸಾನು

a table-land by the side of a mountain.

ಗಿರಿಸಾರ

iron.

ಗಿರಿಸುತ

(myth.) name of a mountain, Maināka, son of the Mountain-king, Himalaya.

ಗಿರಿಸುತೆ

= ಗಿರಿಜೆ.

ಗಿರೀಂದ್ರ

= ಗಿರೀಶ.

ಗಿರೀಶ

the tallest or an excellent mountain.

ಗಿರೀಶ್ವರ

= ಗಿರೀಶ (Bp. 61, 46).

ಗಿರು

ಭಾವಿಸು.

ಗಿರುಕಿಸು

to turn around; to rotate; to cause to turn around (on the axis or a centre).

ಗಿರುಗಟೆ

an instrument that makes a whir sound when rubbed or struck with a stick.

ಗಿರುಗಾಣಿಸು

(col.) to irritatingly make repeated requests for (something, as a child for an eatable, toy, etc.).

ಗಿರೆ

Sarasvati, the deity presiding deity of art and knowledge.

ಗಿರೇಬಾಜ

a variety of the domestic pigeon, a tumbler (B. 3, 114; H.).

ಗಿರ್

= ಗಿಮಿಗಿಮಿ.

ಗಿರ್ಕಿ

an acrobatic stunt performed by jumping up and turning one full revolution in the air heels over hea...

ಗಿರ್ಕಿಮೆಟ್ಟು

a footwear that makes whir sound while walking with.

ಗಿರ್ಗಟ

= ಗಿರುಗಟೆ.

ಗಿರ್ಗಟಿ

= ಗಿರ್ಗಟ (Śmd. 76 Cm.).

ಗಿರ್ದ

ಸ್ವಲ್ಪ.

ಗಿರ್ದು

a surrounding on all or almost all sides (as in military attack).

ಗಿರ್ದೆ

(dial.) a small, round cushion to lean on while sitting on a sofa, couch or divan.

ಗಿರ್ಧ

any of the four equal parts of something; a quarter; a fourth.

ಗಿರ್ಯಾ

a kind of fish.

ಗಿರ್ಯಾಣ

Tbh. of ಗ್ರಹಣ (S. Mhr.).

ಗಿರ್ರನೆ

(used to modify the verb as rotate, revolve, whirl, etc.) rapidly; swiftly.

ಗಿರ್ಲುಮೀಸೆ

the bushy moustaches.

ಗಿರ್ವನ್ದಿ

(ಶಂಕು Śmd. 335 Cm.).

ಗಿಱ

= ಗಿ/?/ q. v., ಗಿ/?/ 2. — ಗಿತಿ/?/ನೆ. = ಗಿ/?/-. quickly. (ಶೀಘ್ರ Kk. 50, o. r. ಗಿ/?/ಗಿ/?/ನೆ).