ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದತ್ತಾಪಹಾರ

a taking back, usu. unceremoniously, of what was given as a gift, (this is considered as a sin).

ದತ್ತಾಪಹಾರಕ

a man who takes back, usu. unceremoniously, what was given as a gift.

ದತ್ತಾಪ್ರದಾನಿಕ

= ದತ್ತಾನಪಾಕರ್ಮ.

ದತ್ತಾಪ್ರಧಾನಿಕ

non-delivery or resumption of gifts. (R.).

ದತ್ತಾವಧಾನ

a man who pays intense attention; an intensively attentive man.

ದತ್ತಾಂಶ

information that can be processed, stored, analysed or transmitted; data.

ದತ್ತಾಂಶಗಳು

(math.)⦅pl.⦆data (in mathematics, etc.)

ದತ್ತಾಶಿಕ್ಷ

(arith.) the process or fact of adding two or more quantities to get their sum; addition.

ದತ್ತಿ

anything (as land, money, etc.) that is given as gift; donation.

ದತ್ತಿಉಪನ್ಯಾಸ

ದತ್ತಿಯಾಗಿ ಇಟ್ಟ ಹಣದ ಪ್ರತಿಫಲದಿಂದ ನಿಗದಿಪಡಿಸಿದ ವಿಷಯದ ಬಗ್ಗೆ (ವರ್ಷಕ್ಕೊಮ್ಮೆ) ಏರ್ಪಡಿಸುವ ಉಪನ್ಯಾಸ,- ಭಾಷಣ.

ದತ್ತಿನಿಧಿ

ದತ್ತಿಯಾಗಿ ಕೊಟ್ಟ ನಿಧಿ.

ದತ್ತು

= ದತ್ತಕ.

ದತ್ತುಗೊಳ್

= ದತ್ತಕ ಮಾಡಿಕೊಳ್ಳು.

ದತ್ತುಪುತ್ರ

= ದತ್ತ2 - 2.

ದತ್ತುಪುತ್ರಿ

a girl adopted into one's own family by legal process as a daughter.

ದತ್ತುಮಗ

= ದತ್ತ2 - 2.

ದತ್ತುಮಗಳು

= ದತ್ತುಪುತ್ರಿ.

ದತ್ತುಸ್ವೀಕಾರ

(ಮಕ್ಕಳಿಲ್ಲದವರು) ಶಾಸ್ತ್ರೋಕ್ತ ವಾಗಿ ಮತ್ತು ಕಾನೂನುಬದ್ಧವಾಗಿ ಬೇರೆಯವ ರಿಂದ ಮಗ ಅಥವಾ ಮಗಳನ್ನು ದಾನವಾಗಿ ಪಡೆಯುವುದು.

ದತ್ತೂರ

= ದತ್ತೂರಿ.

ದತ್ತೂರ(ರಿ)

ಒಂದು ಬಗೆಯ ಮುಳ್ಳಿನ ಗಿಡ.

ದತ್ತೂರಿ

the thistle plant Argemone mexicana of Papaveraceae family; gamboge thistle.

ದತ್ತೆಲೆ

the plant Psychotria dalzellii of Rubiaceae family.

ದಂತ್ಯ

any of the consonants articulated with the tip of the tongue against or near the front teeth ( as ತ,...

ದತ್ವ

the letter or the sound of 'ದ'.

ದತ್ವವಿಧಿ

(gram.) the rule that governs substitution of the consonant 'ದ ' in euphonic combinations.

ದಂದಣ

an onomatopoeic word imitating the fierce burning sound, occurring repeatedly.

ದಂದರಹಾಳ

a man who spends possessions or money extravagantly or wastefully; prodigal; a spendthrift.

ದಂದರಹಾಳಿ

a woman who spends possessions or money extravagantly or wastefully; prodigal; a spendthrift.

ದಂದರಹಾಳಿತನ

the tendency of spending money extravagantly or wastefully.

ದಂದಶೂಕ

any of various limbless, scaly, elongate reptiles of the suborder Serpentes, with lidless eyes, a ta...

ದಂದಹಗೊಳಿಸು

to cause to be consumed by fire.

ದಂದಹ್ಯಮಾನ

burning; consuming as fire.

ದಂದಳ

= ದಂದಣ.

ದದಾತಿ

a condition or period of completely lacking something; lack.

ದಂದುಗ

a complicated condition solving of which is difficult.

ದಂದುಗಗೊಳ್

= ದಂದುಗಬಡು.

ದಂದುಗಂಬಡಿಸು

to subject (another) to difficulty or difficulties or to put to inconvenience, exertion or pains.

ದಂದುಗಂಬಡು

to undergo difficulty or difficulties or be subject to inconvenience, exertion or pains.

ದಂದುಗಂಬೊಱು

= ದಂದುಗಬಡು.

ದಂದೂರಿ

a woman who spends money extravagantly or wastefully; prodigal; a spendthrift.

ದಂದೆ

(work)

ದದ್ದರ

a swollen, bulged part (of the body).

ದದ್ದರಿಸು

to be or become afraid of; to become perplexed from uncertainty, hesitancy, etc.

ದದ್ದಾಲ

the deciduous tree of medium size Careya arborea of Lecythidaceae family with obovate leaves, the wh...

ದದ್ದಾಲದ

the tree Myristica malabarica of Myristicaceae family; false nutmeg.

ದದ್ದು

a splitting or cleavage in an earthen pot, glass bangle, etc.

ದದ್ದುಹಿಡಿ

(eczema) to affect a part of the body.

ದದ್ಯಾನ್ನ

= (rightly) ದಧ್ಯನ್ನ.

ದದ್ರು

= ದದ್ದು1.

ದದ್ರುಘ್ನ

the cassia plant Cassia tora of Caesalpiniaceae family; foetid cassia.