ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದಿವಸಪತಿ

(god) “lord of the day’, the Sun god

ದಿವಸಮುಖ

the beginning of day: daybreak, dawn.

ದಿವಸಲಕ್ಷ್ಮಿ

the wealth contained in days (Abh. P. 9, 165).

ದಿವಸವಲ್ಲಭ

the sun (J. 23, 20).

ದಿವಸವಿರಾಮ

= ದಿವಸಾಂತ.

ದಿವಸವ್ಯಾಪಾರ

= ದಿನಚರ್ಯೆ No. 1. (Cpr. 5, 121 va.).

ದಿವಸಾಂತ

the last part of the day; the evening.

ದಿವಸಾಂಧ

ಹಗಲು ಹೊತ್ತಿನಲ್ಲಿ ಕುರುಡಾದುದು.

ದಿವಸಾನ್ತ

the end or close of day, evening. ದಿವಸಾನ್ತಮಪ್ಪ ಇರುಳು (ಸಾಯಂಕಾಲ Mr. 66).

ದಿವಸೇನ್ದ್ರ

= ದಿವಸೇಶ (Cpr. 3, 98; Grj. 3, 69 va.).

ದಿವಸೇಶ

= ದಿನೇಶ the sun. (Bp. 24, 48).

ದಿವಸ್

= ದಿವಸ see ದ್ಯಸ್.

ದಿವಸ್ಪತಿ

(god) “lord of heaven”, Indra

ದಿವಾ

by day; the day.

ದಿವಾಕರ

(god) “day-maker”, the sun god n. (astr.) sun

ದಿವಾಕೀರ್ತಿ

a man whose occupation is to cut and dress the hair; a barber.

ದಿವಾಕೀರ್ತಿಕ

= ದಿವಾಕೀರ್ತಿ.

ದಿವಾಚರ

a man who moves during day time only.

ದಿವಾಣ

= ದಿವಾನ, (ದಿವಾನು) a prime minister (Br., Mhr., H.); the officer in charge of the revenue-administrat...

ದಿವಾಣಖಾನೆ

= ದಿವಾನಖಾನೆ.

ದಿವಾಣಗಿರಿ

= ದಿವಾನಗಿರಿ.

ದಿವಾಣಚಾವಡಿ

= ದಿವಾನ - 1.

ದಿವಾಣಹಜಾರ

= ದಿವಾನ - 1.

ದಿವಾಣಿ

= ದಿವಾನಿ2.

ದಿವಾಣಿ ಅದಾಲತ್ತು

= ದಿವಾಣಿಕೋರ್ಟು.

ದಿವಾಣಿಕಜೆ

a law suit that is to be dealt with under the civil law (as diff. from criminal law); a civil suit.

ದಿವಾಣಿಕೋರ್ಟು

a court that deals with cases falling under the civil law; a civil court.

ದಿವಾಣಿಬಾಬು

any affair that can be dealt legally under civil law.

ದಿವಾಂಧ

a man whose sight is normal in the night or in a dim light but is abnormally poor or wholly absent i...

ದಿವಾಂಧಕಿ

a kind of small mouse.

ದಿವಾಂಧತೆ

a condition of the eyes in which sight is normal in the night or in a dim light but is abnormally po...

ದಿವಾಂಧೆ

a woman whose sight is normal in the night or in a dim light but is abnormally poor or wholly absent...

ದಿವಾನ

1. ಆಡಳಿತಾಧಿಕಾರಿ. 2. ಮಂತ್ರಿ.

ದಿವಾನಖಾನ

= ದಿವಾನಖಾನೆ.

ದಿವಾನಖಾನೆ

a room in a house with furniture, for entertaining or discussing with, guests.

ದಿವಾನಗಿರಿ

the office, duty, status of the chief minister of a princely state.

ದಿವಾನಾ

(med.) person mad after something, person who has become mad-like because of love, etc.

ದಿವಾನಾಡಿ

(yoga) any of the veins on the left portion of human body.

ದಿವಾನಿ

pertaining to civil matters; that is to be dealt under civil laws.

ದಿವಾನು

= ದಿವಾನ.

ದಿವಾನ್

= ದಿವಾನ.

ದಿವಾನ್‍ಕಚೇರಿ

a government department or its office that deals with civil matters.

ದಿವಾನ್‍ಕಛೇರಿ

= ದಿವಾನ್‍ಕಚೇರಿ.

ದಿವಾನ್‍ಖಾನೆ

= ದಿವಾನಖಾನೆ.

ದಿವಾಬಲಿ

a person or animal that is brave, active during day time.

ದಿವಾಭೀತ

timid by day. 2, an owl (My. Amara). 3, a thief.

ದಿವಾಭೀತಿ

a person timid by day (My.).

ದಿವಾಮಧ್ಯ

midday, noon. (My.).

ದಿವಾರಾತ್ರ

= ದಿವಾರಾತ್ರಿ.

ದಿವಾರಾತ್ರಿ

day and night.