ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದುರಭಿಮಾನಿ

a highly self-conceited, haughty man.

ದುರಭಿಮಾನಿನಿ

a highly self-conceited, haughty woman.

ದುರಭಿಸಂಧಿ

= ದುರಭಿಪ್ರಾಯ -1.

ದುರಭಿಹಿತ

an expressed opinion that is not liked by another.

ದುರಭ್ಯಾಸ

a bad habit.

ದುರಭ್ಯಾಸಿ

a man addicted to a bad habit.

ದುರವಗಾಹ

that which cannot be understood easily.

ದುರವಗಾಹ್ಯ

that cannot be understood easily; abstract; abstruse.

ದುರವಗಾಹ್ಯತೆ

the quality of being difficult to be understood; abstractness; abstruseness.

ದುರವಸ್ಥೆ

a bad, miserable, wretched condition.

ದುರವಾಪ

that which cannot be had, possessed or attained.

ದುರವಾರ್ತೆ

a bad news.

ದುರಸು

clothes, esp. rich apparel; attire.

ದುರಸ್ತಿ

= ದುರಸ್ತು2.

ದುರಸ್ತಿಪಡಿಸು

= ದುರಸ್ತುಗೊಳಿಸು.

ದುರಸ್ತು

free from defect or damage; in good condition; repaired.

ದುರಸ್ತುಗೊಳಿಸು

to put back something that is damaged in to good condition; to repair; to mend.

ದುರಹಂಕಾರ

disrespectful, impudent, haughty behaviour; overbearing attitude; haughtiness; arrogance; domineerin...

ದುರಹಂಕಾರಿ

a haughty, arrogant, self-conceited person.

ದುರಹಂಕೃತ

= ದುರಹಂಕಾರಿ2.

ದುರಳ

= ದುರುಳ q. v. (Bp. 4, 55; 13, 8; B. 5, 246).

ದುರಾಕೃತ

a worst or dreadful sin.

ದುರಾಕ್ರಮಣ

an unjustifiable attack.

ದುರಾಗತ

a wicked, malicious intention.

ದುರಾಗ್ರಹ

an opinion, demand etc. that is held unyieldingly or stubbornly.

ದುರಾಗ್ರಹಿ

a man who is unreasonably obstinate.

ದುರಾಚರಣ

= ದುರಾಚರಣೆ.

ದುರಾಚರಣೆ

= ದುರಾಚಾರ -1.

ದುರಾಚಾರ

bad conduct; an impolite, unmannerly or wicked behaviour.

ದುರಾಚಾರಿ

a morally bad, socially evil or religiously sinful man.

ದುರಾಚಾರಿಣಿ

= ದುರಾಚಾರೆ.

ದುರಾಚಾರೆ

a morally bad, socially evil, religiously sinful woman.

ದುರಾಚ್‍ಯಾರಿ

Tbh. of ದುರಾಚಾರಿ (ದುಷ್ಕರ Cb.).

ದುರಾಜ್ಞೆ

a unjustifiable, inhuman, tyrannical or despotic order.

ದುರಾಢ್ಯ

a poor, indigent, destitute man.

ದುರಾಢ್ಯೆ

a poor, indigent, destitute woman.

ದುರಾತ್ಮ

a wicked, sinful man.

ದುರಾತ್ಮಕ

= ದುರಾತ್ಮ.

ದುರಾತ್ಮಿಕ

(bad) ⦅ f. ದುರಾತ್ಮಿಕೆ⦆bad, wicked person, knave, villain, blackguard

ದುರಾತ್ಮಿಕೆ

a wicked, sinful woman.

ದುರಾತ್ಮೆ

= ದುರಾತ್ಮಿಕೆ.

ದುರಾದರ್ಷ

that cannot be controlled, subdued or is very difficult to control or subdue.

ದುರಾದೃಷ್ಟ

=(correctly) ದುರದೃಷ್ಟ.

ದುರಾಪ

that which is difficult to get, have, obtain or to be conquered.

ದುರಾಪಾಸ್ತ

that which cannot be warded off or avoided; an inevitable thing, event, happening, etc.

ದುರಾಭಿಮಾನ

= (wrong form of) ದುರಭಿಮಾನ.

ದುರಾರಾಧ್ಯ

that is difficult to please.

ದುರಾರಾಧ್ಯೆ

a woman who cannot be pleased easily.

ದುರಾರೋಹ

that cannot be climbed on; insurmountable.

ದುರಾಲಂಭ

a kind of plant.