ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದೈವಹೊಡಕ

(belief) ⦅ f. ದೈವಹೊಡಕಿ⦆person who is possessed by an evil spirit

ದೈವಹೊಡೆ

(belief) ⦅dat.⦆an evil spirit to possess ű ಅವನಿಗೆ ದೈವಹೊಡೆದಿದೆ. He is possessed by a spirit.

ದೈವಾಧೀನ

that which is under the control, command of the God (i.e. which cannot be avoided, changed by human...

ದೈವಾಧೀನವಾಗು

(death) þdig.ß to pass away, to expire

ದೈವಾನ

a man who has the grace, favour of the God; a fortunate or blessed man.

ದೈವಾನುಕೂಲ

= ದೈವಸಹಾಯ.

ದೈವಾನುಕೂಲತೆ

= ದೈವಸಹಾಯ.

ದೈವಾನುಕೂಲ್ಯ

= ದೈವಸಹಾಯ.

ದೈವಾನುಗ್ರಹ

God's grace.

ದೈವಾಪರ

a man who believes and trusts the God.

ದೈವಾಪರೆ

a woman who believes and trusts the God.

ದೈವಾಯತ

= ದೈವಾಧೀನ.

ದೈವಾಯತ್ತ

= ದೈವಾಧೀನ.

ದೈವಿಕ

1. ದೇವತೆಗಳಿಗೆ ಸಂಬಂಧಿಸಿದ. 2. ಕಸ್ಮಾತ್ತಾಗಿ ಉಂಟಾದ.

ದೈವಿಕತೆ

the quality or condition of being divine; divinity.

ದೈವಿಕಶಕ್ತಿ

(god) supernatural power

ದೈವೀಕರಣ

the act of exalting to the ranking of a god; deification.

ದೈವೀಕೃಪೆ

Goḍs grace.

ದೈವೀಘಟನೆ

an act of god, nature or providence; a divine action.

ದೈವೀತ್ವ

the condition of being or the quality a goddess; goddesshood.

ದೈವೀಪ್ರವೃತ್ತಿ

the manner, way in which the God acts.

ದೈವೀಪ್ರೇರಣೆ

= ದೈವಪ್ರೇರಣೆ.

ದೈವೀವಿರುದ್ಧ

that is offensive to the God or gods; that is against righteousness or piety.

ದೈವೀಶಕ್ತಿ

the power, strength or influence of the God or gods.

ದೈವೀಸಂಪತ್ತು

righteousness, virtuousness, godliness, that are considered as positive wealth.

ದೈವೀಸ್ಫೂರ್ತಿ

inspiration received from the God or deep meditation.

ದೈವು

Tbh. of ದೈವ. ದೈವುಳ್ಳ ಗೃಹಸ್ಥನು (B. 4, 122). ದೈವುಳ್ಳವರು ಬಡವರಿಗೆ ಸಹಾಯ ಮಾಡುವರು (4, 142). ದೈವುಳ್ಳತನ the s...

ದೈವೇಚ್ಛೆ

= ದೈವಸಂಕಲ್ಪ.

ದೈವೋದಯ

the dawn of a favourable period.

ದೈವೋಪಹತ

an unlucky man.

ದೈವೋಪಹತೆ

an unlucky woman.

ದೈಶಿಕ

of, pertaining to or occupying, space.

ದೈಷ್ಟಿಕ

(fr. ದಿಷ್ಟ). fated, predestined; a predestinarian, a fatalist (R.).

ದೈಹಿಕ

of, pertaining to, born from or generated by the body; bodily.

ದೈಹಿಕ ಶ್ರಮ

(work) manual labour

ದೈಹಿಕಯಾತನೆ

ಶರೀರಕ್ಕೆ ಉಂಟಾಗುವ ಹಿಂಸೆ.

ದೈಹಿಕಶಿಕ್ಷಣ

systematic instruction in physical exercise and in the care and hygiene of the human body, esp. a co...

ದೈಹಿಕಸುಖ

bodily comfort.

ದೊಕ್ಕನೆ

at once. ಅವನೆರ್ದೆಯಂ ದೊಕ್ಕನೆ ತಿಣ್ಠ ಮೆಚ್ಚು Pb. 11, 96.

ದೊಕ್ಕರಿ

a heavy, thrusting blow with the fist; a punch.

ದೊಕ್ಕರಿಗೊಳ್

to be injured or collapse by punch or punches with another's fist.

ದೊಕ್ಕರಿಸು

= ದೊಕ್ಕರಿಗೊಳ್ - 2.

ದೊಕ್ಕೆ

the physical structure, including the bones, flesh, and organs, of a person; the body.

ದೊಂಗರ

= ದೊಗರು.

ದೊಗರು

a hollow place in the stem or a branch of a tree or a hollow in the ground.

ದೊಗಱು

(hole) hollow, hole in a wall, tree, etc., cave [Ka. D2990] (My. (Kitt.))

ದೊಗಲೆ

not fitting tightly; giving enough or more room; of oversize; loose.

ದೊಗಲೆ(ಳೆ)

ಅಳ್ಳಕ.

ದೊಗಳೆ

= ದೊಗಲೆ.

ದೊಗೆ

1 to make《a hole》(with the hand, crowbar, nails or claws) 2 to take out《serum》 (from the ear), a...