ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪಿಡಿಕೆವೆಱು

ಹಿಡಿತಕ್ಕೆ ಒಳಗಾಗು.

ಪಿಂಡಿಕೈ

= ಪಿಣ್ಡಿಗೈ. a globular swelling or protuberance, a fleshy swelling in the shoulders, arms, legs, etc...

ಪಿಡಿಕೈಸು

= ಪಿಡಿಕಿಸು.

ಪಿಡಿಗಟ್ಟು

an arresting or being arrested; a taking or being taken into custody.

ಪಿಡಿಗಲ್

a small stone.

ಪಿಡಿಗುಂಡು

= ಪಿಡಿಗಲ್ - 1.

ಪಿಡಿಗುದ್ದು

a blow delivered with the fist.

ಪಿಂಡಿಗೆ

= ಪಿಂಡಿಕೆ - 5.

ಪಿಂಡಿಗೈ

Tbh. of ಪಿಣ್ಡಿಕೈ (Śmd. 338). see ಲಾಳವಿಣ್ಡಿಗೈ.

ಪಿಡಿಗೋಲು

a stick or rod used as a weapon.

ಪಿಡಿಗೋಲ್

= ಪಿಡಿಗೋಲು.

ಪಿಡಿಚೆ

= ಪಿಡಿಕೆ - 1, 2 & 4.

ಪಿಡಿಚೆಂಡುವೊಯ್

to hold another's head and behead; to decapitate.

ಪಿಂಡಿತ

the act of holding (with one's hands).

ಪಿಂಡಿತಕ

= ಪಿಂಡೀತಗರ.

ಪಿಡಿತರಿಸು

to cause to catch, seize, arrest (someone or something) and bring to.

ಪಿಡಿತರ್

to catch, seize, arrest (someone or something) and bring to.

ಪಿಡಿತೆ

= ಪಿಡಿಕೆ - 1, 2 & 4.

ಪಿಡಿತೈ

seizure, etc. see ಕೈಯ್ವಿಡಿತೈ.

ಪಿಡಿನಡು

a slender waist that can be encircled with one's hand.

ಪಿಡಿನಡೆ

a slow, gracious gait.

ಪಿಡಿಪಡು

to be arrested; to be subject to another's control.

ಪಿಡಿಪೀ

to cause to be arrested.

ಪಿಡಿಪು

= ಪಿಡಿತ - 1 & 2.

ಪಿಡಿಪೆಱು

= ಪಿಡಿವೆಱು.

ಪಿಡಿಯಾಳು

a person who is imprisoned, held in custody; a prisoner.

ಪಿಡಿಯಾಳ್

= ಪಿಡಿಯಾಳು.

ಪಿಡಿಯಾಳ್(ಳು)

ಬಂದಿ.

ಪಿಡಿಯಾಳ್ಗೈಸು

to seize and take into custody; to arrest.

ಪಿಡಿಯಿಸು

= ಪಿಡಿಸು.

ಪಿಂಡಿಲು

= ಪಿಂಡಲು.

ಪಿಡಿವಗೆ

a person who hates totally or has deep enmity.

ಪಿಡಿವಡು

= ಪಿಡಿಪಡು.

ಪಿಡಿವಡೆ

= ಪಿಡಿಪಡು.

ಪಿಡಿವಂದಿ

(mammal) female hog [Ka. D4149] (Pb.5.46)

ಪಿಡಿವಲೆ

a kind of net used to catch wild animals and birds.

ಪಿಂಡಿವಳ

= ಪಿಂಡಿವಾಳ.

ಪಿಂಡಿವಾಳ

a weapon consisting of a long shaft with a sharp metal spearhead, for thrusting or throwing; a spear...

ಪಿಡಿವಿಡಿ

to close the fist firmly.

ಪಿಡಿವೆಱು

= ಪಿಡಿಪಡು.

ಪಿಂಡಿಶೂರ

= ಪಿಂಡೀಶೂರ.

ಪಿಂಡಿಸು

to make weak or weaker; to weaken.

ಪಿಂಡಿಸೊಪ್ಪು

the plant Hibiscus cannabinus of Malvaceae family; deccan hemp.

ಪಿಡಿಹ

the act of holding with the hand.

ಪಿಡಿಹಾರ

that much or that many as the hand can hold; a handful quantity.

ಪಿಂಡೀತಕ

= ಪಿಂಡೀತಗರ.

ಪಿಂಡೀತಗರ

the plant Xeromphis spinosa ( = Gardenia floribunda, Randia dumetrorum of Rubiaceae family.

ಪಿಂಡೀಶೂರ

a coward who boasts of himself at home.

ಪಿಂಡೀಸೊಪ್ಪು

= ಪಿಂಡಿಸೊಪ್ಪು.

ಪಿಂಡು

a group of persons animals or things; a multitude; a gathering; a herd.