ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪೆಸರಿಲಿ

a person having name; a nameless person.

ಪೆಸರಿಸು

= ಪೆಸರಿಡು - 1 & 2.

ಪೆಸರೀ

= ಪೆಸರಿಡು - 1.

ಪೆಸರು

1. ಹೆಸರು. 2. ಪ್ರಸಿದ್ಧಿ. 3. ಒಂದು ಬಗೆಯ ದ್ವಿದಳಧಾನ್ಯ.

ಪೆಸರುಗೊಳ್

to have name; to be known by one's name.

ಪೆಸರುವಡೆ

= ಪೆಸರುಗೊಳ್ - 1 & 5.

ಪೆಸರುವೆಱು

= ಪೆಸರುಗೊಳ್ - 1 & 5.

ಪೆಸರ್

= ಪೆಸರು1.

ಪೆಸರ್ಗೇಳ್

to come to know another's name; to be aware of fame, popularity, credit, etc. of another.

ಪೆಸರ್ಗೊಳ್

= ಪೆಸರುಗೊಳ್.

ಪೆಸರ್ಪು

to blame; to accuse.

ಪೆಸರ್ವಡೆ

= ಪೆಸರುಗೊಳ್ - 1 & 5.

ಪೆಸರ್ವಾಸಿ

good reputation; fame; renown.

ಪೆಸರ್ವಿಡಿ

to utter another's name.

ಪೆಸರ್ವೆಱು

= ಪೆಸರುಗೊಳ್ - 1 & 5.

ಪೆಸಱು

= ಪೆಸರು2.

ಪೆಸಱ್

= ಪೆಸರು2.

ಪೆಸಱ್(ಱು)

ಒಂದು ಬಗೆಯ ದ್ವಿದಳ ಧಾನ್ಯ.

ಪೆಹೆಲವಾನ್

a professional wrestler.

ಪೆಹೆಲ್ವಾನ್

(sports) ⦅ f. ಪೆಹೆಲ್ವಾನಳು⦆

ಪೆಳಕು

a pre-appointed place for meeting or carrying on a business.

ಪೆಳಕೆ

the thin hard, but breakable outer part of something that has become dry and crisp (as the crust tha...

ಪೆಳಗು

(fear) fear, alarm (Kitt.)

ಪೆಳರು

fear; fright; panic; terror.

ಪೆಳರ್

= ಪೆಳರು1.

ಪೆಳರ್(ರು)

ಭಯ.

ಪೆಳರ್ಚಿಸು

to cause panic, terror; to frighten; to panic.

ಪೆಳರ್ಚು

= ಪೆಳರ್ಚಿಸು.

ಪೆಳರ್ವಡು

= ಪೆಳರು1.

ಪೆಳಱಿಸು

to cause to feel fright; to scare; to frighten; to terrify.

ಪೆಳಱು

= ಪೆಳರು2.

ಪೆಳಱುಗೊಳಿಸು

= ಪೆಳರ್ಚಿಸು.

ಪೆಳಱುಗೊಳ್

= ಪೆಳರು1.

ಪೆಳಱೆಸು

1. ಹೆದರಿಸು. 2. ನಿವಾರಿಸು. 3. ಕಳೆ ಗುಂದಿಸು.

ಪೆಳಱ್

= ಪೆಳರು2.

ಪೆಳವ

a man having an injured leg or foot that makes him limp; a lame man.

ಪೆಳವಳಿಸು

= ಪೆಳ್ವಳಿಸು.

ಪೆಳವಿ

a woman having an injured leg or foot that makes her limp; a lame woman.

ಪೆಳವು

(defc.) flaw [Ka. D4194] (Śmd. 247 (Kitt.))

ಪೆಳೆ

a woody plant smaller than a tree, usu. having multiple permanent stems branching from or near the g...

ಪೆಳ್ಪಳ

= ಪೆಳರು2.

ಪೆಳ್ಪಳಿಸು

1. ಹೆದರು. 2. (ಭಯದಿಂದ) ತಿರುಗು.

ಪೆಳ್ವಳಿಸು

to fear; to be afraid or scared of.

ಪೆಳ್ಳಗಿಸು

to pull or draw out.

ಪೆೞಕು

a struggle or fight; a conflict.

ಪೆೞಗಾಲ್

a crippled leg.

ಪೆೞವ

= ಪೆಳವ.

ಪೆೞವಿ

= ಪೆಳವಿ.

ಪೆೞವು

the state of being crippled; lameness.

ಪೆೞವುಗೊಳ್

(a leg) to become crippled.