ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪ್ರದಿಶೈ

= ಪ್ರದಿಶ್ a region, etc. (ಅನ್ತರಾಲ, ವಿದಿಶೈ Mr. 59).

ಪ್ರದಿಶ್

ದಿಕ್ pointing to; a quarter, a region of the sky; an intermediate point of the compass or half quart...

ಪ್ರದೀಪ

any device used for producing light; a lamp; a lantern.

ಪ್ರದೀಪಕ

giving light.

ಪ್ರದೀಪಕತೆ

the quality of being illuminative or tending to illuminate.

ಪ್ರದೀಪಕಲಿಕೆ

the tip of the burning tongue of a wick.

ಪ್ರದೀಪಕಲಿಕೈ

the bud-like flame of a lamp (Cpr. 1, 37).

ಪ್ರದೀಪನ

the act of illuminating; a lighting up.

ಪ್ರದೀಪ್ತ

lighted; ignited.

ಪ್ರದೀಪ್ತಿ

great brightness; light of high intensity.

ಪ್ರದೀಯಮಾನ

being given (adj., Cpr. 8, 83 va.).

ಪ್ರದುಷ್ಟ

very cruel, brutal or inhuman.

ಪ್ರದೇಯ

that is to be or fit to be given as gift.

ಪ್ರದೇಶ

the act or an instance of pointing out to or directing.

ಪ್ರದೇಶನ

= ಪ್ರದೇಶ - 1.

ಪ್ರದೇಶನಿ

= ಪ್ರದೇಶಿನಿ - 1.

ಪ್ರದೇಶಬಂಧ

the effects of one's action of the past life that continues to adhere to the soul which act as an ob...

ಪ್ರದೇಶಸಂಹರಣ

the elasticity of the causal body.

ಪ್ರದೇಶಸೌಷ್ಠವ

the right aesthetical relation or proportion that exists between a whole with its parts (as of a scu...

ಪ್ರದೇಶಿನಿ

the finger nearest the thumb; the forefinger.

ಪ್ರದೋಷ

a defect, fault; transgression; a sin.

ಪ್ರದೋಷಕಾಲ

= ಪ್ರದೋಷ - 2.

ಪ್ರದೋಷಪೂಜೆ

a worshipping of a deity in the early part of the night, following the sunset.

ಪ್ರದೋಷವ್ರತ

a religious observance, observed in the evenings of thirteenth day of every lunar fortnight.

ಪ್ರದ್ಯುತಿ

great brightness.

ಪ್ರದ್ಯುಮ್ನ

a pre-eminently mighty man.

ಪ್ರದ್ಯೋಗ

an all out effort in accomplishing an effort.

ಪ್ರದ್ಯೋತ

a ray of light.

ಪ್ರದ್ಯೋತ(ತಿ)

1. ಕಿರಣ. 2. ಕಾಂತಿ.

ಪ್ರದ್ಯೋತನ

the sun.

ಪ್ರದ್ಯೋತಿ

light; radiance; brightness.

ಪ್ರದ್ಯೋತಿತ

illuminated; shining (ಪ್ರಕಾಶಿಸುವ G.).

ಪ್ರದ್ರಾವ

a passing away swiftly.

ಪ್ರಧನ

open armed conflict between countries or between factions within the same country; a war.

ಪ್ರಧರ್ಷಣ

attacking, assailing; molesting. see ದುಷ್ಪ್ರಧರ್ಷಣಿ

ಪ್ರಧಾನ

that which or he who is important.

ಪ್ರಧಾನ ಉದ್ಯಮ

(ind.) main industry

ಪ್ರಧಾನ ಶೀರ್ಷಿಕೆ

(inf.) head-line [Sk.] = ತಲೆಪಂಕ್ತಿ (talepaṃkti)

ಪ್ರಧಾನಕ್ರಿಯೆ

(gram.) the principal verb in a sentence.

ಪ್ರಧಾನಕ್ರಿಯೈ

the principal verb in a sentence (My.).

ಪ್ರಧಾನತೆ

the quality or condition of being important or principal.

ಪ್ರಧಾನಪುರುಷ

a most distinguished man, the best of men (ಪುನ್ನಾಗ, ನರಶ್ರೇಷ್ಠ Nn. 61); Śiva.

ಪ್ರಧಾನಭೂತೈ

a pre-eminent, etc. woman (Cpr. 2, 10 va.).

ಪ್ರಧಾನಮಂತ್ರಿ

= ಪ್ರಧಾನ2 - 6.

ಪ್ರಧಾನವಾಕ್ಯ

principal sentence.

ಪ್ರಧಾನಿ

= ಪ್ರಧಾನಮಂತ್ರಿ.

ಪ್ರಧಾನಿಕೆ

the office, status responsibility etc. of a prime minster.

ಪ್ರಧಾನಿಕೈ

the office of minister or counsellor (Bp. 11, 7).

ಪ್ರಧಾನಿತಿ

the wife of a prime minister.

ಪ್ರಧಾರಣ

resolving, determining; keeping, protecting. see ಸಮ್