ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪ್ರಹರಣಕಲಿಕ

(pros.) a metre having fourteen syllables in each line.

ಪ್ರಹರಣಕಲಿತ

N. of a vṛitta (Ch.).

ಪ್ರಹರಣೆ

= ಪ್ರಹರಣ - 1.

ಪ್ರಹರಣೈ

= ಪ್ರಹರಣ (Śmd. 364).

ಪ್ರಹರಿ

a man who announces the hours by beating a bong at regular intervals.

ಪ್ರಹರಿಣಿ

(jain.) a mystical art in which the opponent is injured, wounded (without delivering blows).

ಪ್ರಹರಿಸು

to hit with the hand or a tool, weapon etc.; to strike; to deliver a blow.

ಪ್ರಹರ್ಷ

excessive joy, gaiety; great mirth.

ಪ್ರಹರ್ಷಣ

the plant Mercury.

ಪ್ರಹಸನ

excessive laughter.

ಪ್ರಹಸನಶೀಲ

a man who, by tendency, keeps laughing.

ಪ್ರಹಸನಶೀಲೆ

a woman who, by tendency, keeps laughing.

ಪ್ರಹಸಿತ

laughing or smiling; expressing pleasing attitude.

ಪ್ರಹಸ್ತ

the open hand with the fingers extended. 2, N. of a rākṣasa (Abh. P. 13, 12. 88. 90).

ಪ್ರಹಾರ

the act of giving a blow.

ಪ್ರಹಾರಕ

striking, etc.; one who beats, one who attacks, one who repels or drives away (Bp. 53, 3).

ಪ್ರಹಾರತ್ರಯ

(pl.) (mus.) the three ways of commencing the beats in keeping time (they being, simultaneously with...

ಪ್ರಹಾರಿ

a good fighter; a champion in fighting; a hero.

ಪ್ರಹಾರಿಸು

to deliver a blow; to strike (with the hand or a tool, weapon, etc.).

ಪ್ರಹಿ

a hole bored into the earth to obtain water, petroleum, natural gas, etc.; a well.

ಪ್ರಹಿತ

put; placed; kept.

ಪ್ರಹುಡ

a man who has attained physical and mental maturity; a matured man.

ಪ್ರಹುಡಿ

the systematised knowledge of a learned person, exhibiting accuracy, critical ability, and thoroughn...

ಪ್ರಹುಡಿಕಾಱ

= ಪ್ರಹುಡ - 2.

ಪ್ರಹುಡಿಕೆ

= ಪ್ರಹುಡಿ.

ಪ್ರಹುಡಿಕೈ

Tbh. of ಪ್ರೌಢಿಕೈ. proficiency. (My.).

ಪ್ರಹುಡಿಮೈ

Tbh. of ಪ್ರೌಢಿಮೈ. proficiency. (My.).

ಪ್ರಹುಡು

= ಪ್ರಹುಡಿ.

ಪ್ರಹೃತಿ

the state of being ruined, destroyed completely; destruction.

ಪ್ರಹೃಷ್ಟ

gladdened; delighted; pleased.

ಪ್ರಹೇಯ

that which causes or is causing utter disgust; a highly detestable thing.

ಪ್ರಹೇಲಿ(ಳಿ)ಕೆ

ಒಗಟು.

ಪ್ರಹೇಲಿಕೆ

= ಪ್ರಹೇಳಿಕೆ.

ಪ್ರಹೇಲಿಕೈ

= ಪ್ರವಲ್ಲಿಕೈ, ಪ್ರವಹ್ಲಿಕೈ, ಪ್ರಹ್ವಲೀಕೈ. a riddle, an enigma, a puzzling question (ಓಗಟೈ Mr. 90).

ಪ್ರಹೇಳಿಕೆ

a problem or puzzle in the form of a question, statement, etc. so formulated that some ingenuity is...

ಪ್ರಹ್ಲಂನ

pleased, glad, happy.

ಪ್ರಹ್ಲಾದ

excessive joy, gaiety; great mirth.

ಪ್ರಹ್ವ

not proud or arrogant; modest; humble.

ಪ್ರಹ್ವಲೀಕೈ

= ಪ್ರಹೇಲಿಕೈ. a riddle.

ಪ್ರಳಂಬ

hung by a support from above; suspended.

ಪ್ರಳಯ

complete destruction; annihilation.

ಪ್ರಳಯಕರ

that which causes complete destruction or has the tendency to do so.

ಪ್ರಳಯಕಾಲ

(myth.) the time when the entire universe is believed to get annihilated.

ಪ್ರಳಯಗತ

ruined, destroyed completely.

ಪ್ರಳಯಾಗ್ನಿ

(myth.) the great fire believed to destroy the universe at the end of each cycle of four mythologica...

ಪ್ರಳಾಪ

the act or an instance of speaking.

ಪ್ರಳಾಪಸನ್ನಿ

= ಪ್ರಳಾಪ - 4.

ಪ್ರಳಾಪಸನ್ನಿಪಾತ

a seizure by fits or convulsions, in which the victim loses consciousness but involuntarily keeps ut...

ಪ್ರಳಾಪಿಸು

to speak, utter or talk.

ಪ್ರಳೈಯ

= ಪ್ರಳಯ. (frequently in Nn., e. g. 158. 160). ಪ್ರಳಯರುದ್ರ (Bp. 22, 13).