ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪರಿಸ

a barbed missile or dart.

ಪರಿಸಂಖ್ಯಾಲಂಕಾರ

(rhet.) a figure of speech in which a word or term having two different meanings which is used in su...

ಪರಿಸಂಖ್ಯೆ

= ಪರಿಸಂಖ್ಯಾಲಂಕಾರ.

ಪರಿಸಂಖ್ಯೈ

enumerating one by one, computation; sum; total, a number. (Ch. v. 248).

ಪರಿಸಂಗ

= ಪರಿಷ್ವಂಗ.

ಪರಿಸನ

a touching or being touched; a physical contact; a touch.

ಪರಿಸಂಭ್ರಮ

the state of being elated by joy, enthusiasm, characterised by cheerfulness and much action, livelin...

ಪರಿಸಮಾಪ್ತ

= ಪರಿಸಮಾಪ್ತಿ.

ಪರಿಸಮಾಪ್ತಿ

the last part of something or the final point of time; the end.

ಪರಿಸರ

a limit or boundary that confines something within.

ಪರಿಸರಣ

= ಪರಿಸರ - 3.

ಪರಿಸರಮಾಲಿನ್ಯ

ಜನರು ವಾಸಿಸುವ ಸ್ಥಳದ ಸುತ್ತಮುತ್ತಣ ಪ್ರದೇಶ, ವಾಯು, ಜಲಾಶಯ ಮುಂತಾದುವುಗಳಲ್ಲಿ ಉಂಟಾಗುವ ಕಲ್ಮಷ,- ಕೊಳೆ.

ಪರಿಸರವಾದಿ

(around) environmentalist

ಪರಿಸರ್ಪ

the act or an instance of moving, walking, flowing, etc.; movement.

ಪರಿಸರ್ಪಣ

= ಪರಿಸರ್ಪ.

ಪರಿಸರ್ಯೆ

a walking or going about; a wandering.

ಪರಿಸರ್ಯೈ

going about; perambulation; near approach; service.

ಪರಿಸಂಸ್ಕಾರ

the act of readying or fact of being prepared well for; readiness; preparation.

ಪರಿಸೀಮೆ

something that indicates bounds or limits; a limiting or bounding line; a boundary.

ಪರಿಸು

to cause to run.

ಪರಿಸುಪ್ತಿ

the state of a person, animal or plant that sleeps; sleep; a spell of sleeping.

ಪರಿಸೂತ್ರ

a wall enclosing a building, esp. a temple, and its adjoining place.

ಪರಿಸೆ

a periodical gathering of people in a large number at a place for celebrating a festival, social occ...

ಪರಿಸೇಕ

the act of sprinkling or dropping of water in small droplets, over something.

ಪರಿಸೇಕಂಗೆಯ್

= ಪರಿಸೇಕಿಸು.

ಪರಿಸೇಕಂಗೆಯ್ಸು

to cause sprinkle (water or any other liquid) in small droplets over something.

ಪರಿಸೇಕಿಸು

to sprinkle (water or any other liquid) in small droplets over something.

ಪರಿಸೇವೈ

= ಸೇವೈ service, etc. (Cpr. 4, 77).

ಪರಿಸೈ

= ಪರಸೈ people assembled at the festival of an idol, etc. (My.).

ಪರಿಸ್ಕಂದ

a man employed by another, esp. to perform domestic or menial duties; a servant.

ಪರಿಸ್ಕನ್ದ

maintained or nourished by strangers; a servant; a day-laborer (ಪ್ರೇಷ್ಯ, ಕೂಲಿಕಾರ Hlā.; ಕೂಲಿಕಾರ Mr. 2...

ಪರಿಸ್ಖಲನ

a hard hit or violent collision.

ಪರಿಸ್ಖಲಿತ

that is fallen or slipped down.

ಪರಿಸ್ಖಳಿತ

= ಪರಿಸ್ಖಲಿತ.

ಪರಿಸ್ತರಣ

a stretching or opening out, esp. over a wide, flat surface; a spreading.

ಪರಿಸ್ತೋಮ

something that covers or used to cover, as long cloth, blanket, etc.

ಪರಿಸ್ಥಿತಿ

the state of being; the state of affairs (either good, comfortable or sad, awkward); condition.

ಪರಿಸ್ಪಂದ

the act of throbing.

ಪರಿಸ್ಪಂದನ

= ಪರಿಸ್ಪಂದ.

ಪರಿಸ್ಫುಟ

that which is easily and clearly seen, perceived or understood.

ಪರಿಸ್ಫುರಣ

= ಪರಿಸ್ಪಂದ - 1.

ಪರಿಸ್ಫುರಿತ

= ಪರಿಸ್ಪಂದ - 1.

ಪರಿಸ್ಫುಲಿಂಗ

a bit of glowing matter thrown off by a fire; a spark.

ಪರಿಸ್ಯಂದ

the act or process of seeping; leakage; oozing; seepage.

ಪರಿಸ್ಯನ್ದ

flow, stream. 2, train, retinue. 3, decoration of the hair.

ಪರಿಸ್ರವಣ

the flow of water or any other liquid, in or as in a stream.

ಪರಿಸ್ರವಣಿ

any alcoholic drink; liquor.

ಪರಿಸ್ರುತ

leaked; oozed; seeped.

ಪರಿಸ್ರುತೆ

= ಪರಿಸ್ರವಣಿ.

ಪರಿಸ್ರುತೈ

vinous or distilled liquor.