ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಫ

೪೩೮ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಫಣೇರಪೆಟ್ಟಿಗೆ

a small box in which women keep their cosmetic items.

ಫಣೈ

ಫಣಾ the hood of a cobra.

ಫತ್ತೆ

success in a war, physical combat, etc.; triumph; victory.

ಫತ್ತೆಮಾರಿ

a large sailing vessel.

ಫತ್ತೇಮಾರಿ

= ಫತ್ತೆಮಾರಿ.

ಫತ್ವ

(script) letter representing the sequence of phonemes /pʰa/ in Kannada and other Indian scripts

ಫಥಶಿಲ್ಪಿ

an engineer who constructs, plans to construct a road, path, bridge, etc.; a road-engineer.

ಫನ

total destruction; annihilation.

ಫರ

a broad, metal plate used by soldiers to ward off blows or missiles; a shield.

ಫರಕ

= ಫರಕು.

ಫರಕು

condition, quality, fact or instance of being different; difference.

ಫರಂಗಿ

a native or inhabitant of Europe; an European.

ಫರಂಗಿಮಣೆ

a punishment given in schools making an erring student to stand by bending his knees and bring the t...

ಫರಜು

(mus.) a musical mode in Karnāṭaka system, derived from the main mode 'Māyamālavagauḷa'.

ಫರದೆ

a set of hanging drapery for concealing all or part of the stage or set from the view of the audienc...

ಫರಫರೆ

flags or strips of thin paper made of different bright colours for decorating a stage, inside a buil...

ಫರಮಾನಾ

= ಫರ್ಮಾನು.

ಫರಮಾನು

= ಫರ್ಮಾನು.

ಫರಮಾಯಿಶಿ

= ಫರಮಾಯಿಷಿ1.

ಫರಮಾಯಿಷಿ

made or prepared as per orders or at one's behest.

ಫರಮಾಯಿಸು

= ಫರ್ಮಾಯಿಸು.

ಫರಮಾಶಿ

= ಫರಮಾಯಿಷಿ1.

ಫರಮೋಷಿ

an unintentional, careless mistake or omission; an oversight.

ಫರವಾಣ

a royal mandate, order; a firman (My.; Mhr., H. ಫರಮಾನ).

ಫರವಾನೆ

an order, command or direction backed by authority, either verbal or written.

ಫರಶಿ

= ಫರಸಿ.

ಫರಶಿಕಲ್ಲು

= ಫರಸಿ - 2.

ಫರಸಿ

a floor that is levelled, hardened and covered with a layer of cement concrete.

ಫರಸು

= ಫರಸಿ.

ಫರಸುಗಲ್ಲು

= ಫರಸಿ - 2.

ಫರಾಮೋಷಿ

forgetfulness, oversight (My.; Br.; H.). ಫರಾಮೋಷಿಯಾದರೂ ಪಡಪೋಸಿಯಾಗಬಾರದು (Prv.).

ಫರಾರಿ

a piece of cloth, tied at one side to something, that is fluttering in the wind.

ಫರಾರೆ

= ಫರಾರಿ1.

ಫರಾಶೀಸ

a man belonging to the country Franch; a French man.

ಫರಾಷೀಸ

= ಫರಾಶೀಸ.

ಫರಾಸಿಸ

= ಫರಾಶೀಸ.

ಫರಾಳ

= ಫಲಾಹಾರ.

ಫರುಜು

the cutting edge of a sword.

ಫರೆ

a measure of capacity (for grain).

ಫರ್ಜಿ

a pawn known as 'minister' at chess.

ಫರ್ಜು

= ಫರಜು.

ಫರ್ಟಿಲೆಜರ್

(agr.) fertiliser

ಫರ್ನಾದಿ

a variety of mango trees.

ಫರ್ಮಾನ

= ಫರ್ಮಾನು.

ಫರ್ಮಾನು

an order; a command.

ಫರ್ಮಾನ್

= ಫರ್ಮಾನು.

ಫರ್ಮಾಯಿಸು

to instruct to do something; to give an order to; to order; to command.

ಫರ್ರನೆ

(sound) with the above sound

ಫರ್ರ್

(n.) (sound) word imitating the sound produced by tearing paper or cloth

ಫರ್ಲಾಂಗು

a unit of linear measure equal to one eighth of a mile or 220 yards (201.2 meters); a furlong.