ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬೆನ್ನುಡಬ್ಬೆ

the upper or outer side of a split bamboo or rattan.

ಬೆನ್ನುಡಿ

a highly laudatory statement, short writing, written about the author or his book printed on the bac...

ಬೆನ್ನುತಟ್ಟು

ಬೆನ್ನುಚಪ್ಪರಿಸು.

ಬೆನ್ನುತೋರು

ಬೆನ್ನು ತಿರುಗಿಸು.

ಬೆನ್ನುಫಣಿ

a kind of acute, inflammatory virus disease, characterised of blisters on the back.

ಬೆನ್ನುಬಲ

a military detachment to protect the rear of a main force or body; rear-guard.

ಬೆನ್ನುಬೀಳು

to fall on the back of.

ಬೆನ್ನುಮೂಳೆ

the column of bones along the center of the back of vertebrate animals, including humans, made up of...

ಬೆನ್ನುರಿ

severe inflammation (in some part of the body).

ಬೆನ್ನುಹಂಚು

an inverted 'V' shaped tile, used to cover the ridge where two sloping roofs of a building meet.

ಬೆನ್ನುಹತ್ತು

to go beind; to follow.

ಬೆನ್ನುಹುಣ್ಣು

= ಬೆನ್ನುಫಣಿ.

ಬೆನ್ನುಹುರಿ

the thick cord of nerve tissue of the central nervous system, extending down the spinal canal from t...

ಬೆನ್ನೆಲುಬು

= ಬೆನ್ನುಮೂಳೆ.

ಬೆನ್ನೆಲುವು

= ಬೆನ್ನುಮೂಳೆ.

ಬೆನ್ನೇರು

to sit on another's back.

ಬೆನ್ನೇಱು

= ಬೆನ್ನೇರು.

ಬೆನ್ನೋಡು

a frying pan, that is very hot.

ಬೆಪ್ಪ

a foolish or stupid man; an idiot.

ಬೆಪ್ಪತಕ್ಕಡಿ

= ಬೆಪ್ಪುತಕ್ಕಡಿ.

ಬೆಪ್ಪನೆ

without doing or saying anything; idly.

ಬೆಪ್ಪಳ

the feeling of fear caused by impending danger.

ಬೆಪ್ಪಳಿಸು

to fear; to be afraid of.

ಬೆಪ್ಪಾಲೆ

the small-sized, deciduous tree Wrightia tinctoria ( = W. rothii) of Apocynaceae family; sweet indig...

ಬೆಪ್ಪಿ

a foolish or stupid woman; an idiot.

ಬೆಪ್ಪು

= ಬೆಪ್ಪ.

ಬೆಪ್ಪುತಕ್ಕಡಿ

a person who is stupid or easily deceived; fool; a simple-ton.

ಬೆಪ್ಪುತನ

the quality of a stupid person; stupidity; foolishness.

ಬೆಬಡೆ

a kind of plant.

ಬೆಂಬತ್ತು

to go beind; to follow.

ಬೆಂಬದಿ

the rear portion; backside.

ಬೆಂಬರಂ

upto the back.

ಬೆಂಬರಿ

= ಬೆಂಬತ್ತು.

ಬೆಂಬಲ

a military detachment to protect the rear of a main force or body; rear-guard.

ಬೆಂಬಲಿ

to cause to grow, develop, expand, advance, etc.

ಬೆಂಬಲಿಗ

a man who supports, advocates; a supporter.

ಬೆಂಬಲಿಸು

to support (another person) under trial or affliction;

ಬೆಂಬಳಿ

the rear part of the human body, extending from the neck to the lower end of the spine; the back.

ಬೆಂಬಳಿಗೊಳ್

= ಬೆಂಬತ್ತು - 1

ಬೆಂಬಳಿವಿಡಿ

= ಬೆಂಬತ್ತು - 1

ಬೆಂಬಳಿಸು

= ಬೆಂಬತ್ತು.

ಬೆಂಬೞಿ

= ಬೆಂಬಳಿ.

ಬೆಂಬೞಿಗೊಳ್

= ಬೆಂಬತ್ತು - 1

ಬೆಂಬೞಿವಿಡಿ

= ಬೆಂಬತ್ತು - 1

ಬೆಂಬೞಿಸು

(move) to follow (B.4,191 (Kitt.))

ಬೆಂಬಾಯ್

to sit on the back of.

ಬೆಂಬಾಲಿಸು

to guard or protect indirectly.

ಬೆಂಬಿಡಿ

= ಬೆಂಬತ್ತು - 1

ಬೆಂಬಿಡು

to stop following or being behind.

ಬೆಂಬಿತ್ತಿಲ್

a piece of land attached to the backwall of a house; backyard.