ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬಿಜಯಂಗೈ

(a formal or respectful term) to come in.

ಬಿಜಯಂಗೈಯಿ

= ಬಿಜಯಂಗೈ.

ಬಿಜಯಂಗೈಯಿಸು

= ಬಿಜಯಂಗೈಸು.

ಬಿಜಯಂಗೈಸು

to cause to come in or bring in.

ಬಿಜಯಿಸು

= ಬಿಜಯಂಗೈ.

ಬಿಜಲಿ

a flash of light in the sky caused by the discharge of atmospheric electricity from one cloud to ano...

ಬಿಜವರ

a kind of ornaent for the head of children or women.

ಬಿಜಾಕ್ಷರ

the principal syllable of a mantra; a syllable that is used to represent a certain mantra. (Rām. 1,...

ಬಿಜಾಗರಿ

a shaft, pin, etc. which turns on a pivot.

ಬಿಜಿಕ್

a kind of game played with playing cards.

ಬಿಜಿಲು

indistinct and confusing voice or vocal communication.

ಬಿಜ್ಜ

(hist.) a kind of tax.

ಬಿಜ್ಜಣ

= ಬಿಜ್ಜಣಿಗೈ. (J. 28, 36).

ಬಿಜ್ಜಣ(ಳ)

ಬೀಸಣಿಗೆ.

ಬಿಜ್ಜಣವಿಕ್ಕು

to direct a current of air toward or on with or as with a fan; to fan.

ಬಿಜ್ಜಣಿ

= ಬಿಜ್ಜಣ.

ಬಿಜ್ಜಣಿಗ

a servant who fans his master.

ಬಿಜ್ಜಣಿಗೆ

= ಬಿಜ್ಜಣ.

ಬಿಜ್ಜಣಿಗೈ

= ಬಿಜ್ಜಣ. Tbh. of ವ್ಯಜನ. fan, etc. (ಬೀಸಣಿಗೈ Ct. II, 47; ಆಲವಟ್ಟ, ತಾಲವೃನ್ತ Śs.; Śśv. 1, 79 va.). [ಕರಿಯ...

ಬಿಜ್ಜಣಿಸು

to swing from side to side or back to forth.

ಬಿಜ್ಜರ

(fr. ಬಿರಿ 1). — ಬಿಜ್ಜರಂ with a burst, etc. (Cpr. 9, 76).

ಬಿಜ್ಜಲ

= ಬಿಜ್ಜೈ q. v., ಬೈಜ್ಜ. -ಬಿಜ್ಜಲಬಿಟ್ಟೇರು. a kind of large missile (ಹಿರಿಯ ಬಿಟ್ಟೇರು. Śmd. II).

ಬಿಜ್ಜವಳ

= ಬಿಜ್ಜೆವಳ.

ಬಿಜ್ಜಳ

= ಬಿಜ್ಜಣ.

ಬಿಜ್ಜಳವಿಕ್ಕು

= ಬಿಜ್ಜಣವಿಕ್ಕು.

ಬಿಜ್ಜಳಿಗೆ

= ಬಿಜ್ಜಣ.

ಬಿಜ್ಜಾ(ಜ್ಜೋ)ದರ

ದೇವತೆ.

ಬಿಜ್ಜಾದರ

a god belonging to a class 'vidyadhara'.

ಬಿಜ್ಜಾದರಿ

a goddess belonging to a class 'vidyadhara'.

ಬಿಜ್ಜಾಯಿ

N. (Bp. 15, 10).

ಬಿಜ್ಜು

1. ಒಂದು ಜಾತಿಯ ಪಕ್ಷಿ. 2. ಸಿಡಿಲು. 3. ಹಾನಿ.

ಬಿಜ್ಜೆ

knowledge acquired by systematic study in any field of scholarly application; learning.

ಬಿಜ್ಜೆಗ

1. ಕುಶಲ. 2. ವಿದ್ವಾಂಸ.

ಬಿಜ್ಜೆಗಲಿ

to get knowledge of (a subject) or skill in (an art, trade, etc.) by study, experience, instruction,...

ಬಿಜ್ಜೆಗಲಿಸು

to give lessons to; to guide the studies of; to instruct; to teach.

ಬಿಜ್ಜೆಗಲ್

= ಬಿಜ್ಜೆಗಲಿ.

ಬಿಜ್ಜೆವಳ

a learned man; a specialist in a particular branch of learning; a scholar.

ಬಿಜ್ಜೆವಳ್ತಿ

a learned woman; a specialist in a particular branch of learning; a scholar.

ಬಿಜ್ಜೆವೆಣ್ಣು

ವಿದ್ಯೆಯ ಅಧಿದೇವತೆ.

ಬಿಜ್ಜೈ

= ಬಿಜ್ಜಲ, etc. greatness (T. ವಿಚ್ಚು, ವಿಂಜು, abundance; ವಿದೈ, ವಿಯ, ವಿಯನ್, ವಿಯಲ್, ವಿರಲ್, greatness; wi...

ಬಿಜ್ಜೈ.

(= ಬಿಜ್ಜ) Tbh. of ವಿದ್ಯೈ. learning, etc. (Śmd. 343; Ct. I, 16; Kk. 9; My.; see ಚಿಪ್ಪಿಗ-). [ಭೋಂಕರಿಸುವ...

ಬಿಜ್ಜೈಗ

a man who has the knowledge of — see ಬೇದ-.

ಬಿಜ್ಜೈವಳ

Gaṇēśa (ವಿನಾಯಕ Kk. 5; ಬೈನಕ, ಕರಿಮೌಗ, etc. Śm. 4).

ಬಿಜ್ಜೋದರ

= ಬಿಜ್ಜಾದರ.

ಬಿಜ್ಜೋದರಿ

= ಬಿಜ್ಜಾದರಿ.

ಬಿಝಿಕ್

= ಬಿಜಿಕ್.

ಬಿಟಿ

= ಬಿಟ್ಟಿ.

ಬಿಟೆ

= ಬಿಟ್ಟಿ.

ಬಿಟ್ಟ

(arch.) crossbeam (said to be used in Coorg district) [Ka. D5395] (Coorg. UNR)

ಬಿಟ್ಟನೈ

= ಬಟ್ಟನೈ, q. v. whirlingly. (Te. ಬಿಟ್ಟಿ-ಬಿ್ರುಗಾ, at once, suddenly).