ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಭ

೨,೦೯೨ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಭ್ರಾಮ

the act, fact or an instance of wandering (aimlessly or uselessly).

ಭ್ರಾಮಕ

1. ತಿರುಗುವಂತೆ ಮಾಡುವ. 2. ಭ್ರಮೆಯನ್ನುಂಟುಮಾಡುವ. 3. ಮೋಸದ.

ಭ್ರಾಮಕಗೊಳ್ಳು

to be cheated, deceived.

ಭ್ರಾಮಕನ್ದ

a very poisonous, yet medicinal plant (ಅತಿಬಜೈ, ಶೃಂಗಿ Mr. 138).

ಭ್ರಾಮಕರತಿ

(said of a woman) a participating in a sexual intercourse without having a desire for it or by compu...

ಭ್ರಾಮಕವಡಿಸು

to cheat, deceive.

ಭ್ರಾಮಕವಡೆ

= ಭ್ರಾಮಕಗೊಳ್ಳು.

ಭ್ರಾಮಕಾಸ್ತ್ರ

a mystical arrow, that causes one's opponents lose sensibility.

ಭ್ರಾಮರ

anything that is done, caused by bumble bee or bees.

ಭ್ರಾಮರಿಸು

to move, wander, fly from one place to another (as a bumble bee).

ಭ್ರಾಷ್ಟ್ರ

a frying pan.

ಭ್ರಾಷ್ಟ್ರಕ

(= ಬಾಣಲಿಗೈ) a frying-pan, etc. (= ಭ್ರಾಷ್ಟ್ರ)

ಭ್ರು

= ಭೃ etc. eyebrow.

ಭ್ರು(ಭ್ರೂ)ಕುಟಿ

(ಕೋಪ ಮೊದಲಾದ ಕಾರಣದಿಂದ ಉಂಟಾಗುವ) ಹುಬ್ಬುಗಂಟು.

ಭ್ರುಕುಟ

a contraction of the eyebrows, a frown.

ಭ್ರುಕುಟಿ

frowned brows.

ಭ್ರುಕುಂಸ

= ಭ್ರೂಕುಂಸ.

ಭ್ರುವ

= ಭ್ರೂ etc. an eyebrow.

ಭ್ರೂ

(body) eyebrow

ಭ್ರೂಕುಟ

= >ಭ್ರುಕುಟ a frown.

ಭ್ರೂಕುಟಿ

= ಭ್ರುಕುಟಿ - 1 & 2.

ಭ್ರೂಕುಂಸ

an actor actiing in a female character.

ಭ್ರೂಕೋಟಿ

the outer end of an eye-brow.

ಭ್ರೂಣ

the young of a viviparous animal, esp. of a mammal, in the early stages of development within the wo...

ಭ್ರೂಣಶಾಸ್ತ್ರ

the branch of biology dealing with the formation and development of embryos; embryology.

ಭ್ರೂಣಹತ್ಯ

= ಭ್ರೂಣಹತ್ಯೆ.

ಭ್ರೂಣಹತ್ಯಾಪಾತಕ

the sin contracted by killing a foetus.

ಭ್ರೂಣಹತ್ಯಾಪಾತಕಿ

a man who contracted the sin of killing a foetus.

ಭ್ರೂಣಹತ್ಯೆ

the killing of a fetus; illegal abortion; foeticide.

ಭ್ರೂಣಹತ್ಯೈ

the killing of an embryo, procuring abortion (Sk.).

ಭ್ರೂಭಂಗ

= ಭ್ರುಕುಟಿ - 1 & 2.

ಭ್ರೂಭ್ರುಕುಟಿ

= ಭ್ರುಕುಟಿ - 1 & 2.

ಭ್ರೂಮಧ್ಯ

the place between the two eye-brows (right above the nose).

ಭ್ರೂಲತೆ

(body) creeper-like beautiful eyebrow, arched or curving eyebrow (of a woman)

ಭ್ರೂಲತೈ

a creeper-like eyebrow (ಬಳ್ಳಿಯ ಹಾಗಿದ್ದ ಹುಬ್ಬು G.; J. 2, 48).

ಭ್ರೂಲಾಸ್ಯ

= ಭ್ರೂವಿಲಾಸ.

ಭ್ರೂವಿಕ್ಷೇಪ

= ಭ್ರೂವಿಲಾಸ.

ಭ್ರೂವಿಕ್ಷೇಪಣ

= ಭ್ರೂವಿಲಾಸ.

ಭ್ರೂವಿಭ್ರಮ

= ಭ್ರೂವಿಲಾಸ.

ಭ್ರೂವಿಲಾಸ

a graceful movement of the eyebrows.

ಭ್ರೂಸಂಜ್ಞೆ

a signal, indication given, by movement of the eyebrow or eyebrows.

ಭ್ರೇಷ

falling, slipping; deviation from rectitude, trespass.