ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮೂಲಿವರ್ಗ

the right to land or other property.

ಮೂಲೀಕರ್ಮ

magical employment of roots, sorcery.

ಮೂಲುಗು

to suffer the throes of childbirth; to be in labour.

ಮೂಲೆ

a direction, in the compass, between two main directions; any of the four directions, south-east, so...

ಮೂಲೆಗ

Śiva, who lives in burial ground.

ಮೂಲೆಗಂಬ

a pillar in the corner of a building.

ಮೂಲೆಗಲ್ಲು

a symbolic stone piece or slab laid as a foundation stone; a foundation stone; a corner-stone.

ಮೂಲೆಗುಂಪಾಗು

(rubbish) to become useless, to become mere rubbish ű ವಿದ್ಯುತ್ ದೀಪ ಬಂದಮೇಲೆ ಹಣತೆಗಳು ಮೂಲೆಗುಂಪಾದವು. Oil...

ಮೂಲೆಗುಂಪು

the state of being totally non-effective, useless.

ಮೂಲೆಗೊಂಗಡಿ

a covering made of a blanket, gunny bag or reeds, for the head, neck and back, used as a protection...

ಮೂಲೆಪಾಲಾಗು

(rubbish) to be reduced to mere property of rubbish of the corner, to become useless ű ನಮ್ಮ ರೇಡಿಯೊ ಮ...

ಮೂಲೆಮಟ್ಟ

an implement of steel or wood, having two arms fixed at right angle to each other, used by masons.

ಮೂಲೋಕ

the three worlds, the heaven, earth and nether world.

ಮೂಲೋತ್ಪಾಟ

= ಮೂಲೋತ್ಪಾಟನೆ.

ಮೂಲೋತ್ಪಾಟನ

= ಮೂಲೋತ್ಪಾಟನೆ.

ಮೂಲೋತ್ಪಾಟನೆ

a tearing or being torn up by the roots.

ಮೂಲ್ಯ

of, relating to or coming from the beginning.

ಮೂಲ್ಯಮಾಪನ

a judging the value or worth of; appraisal.

ಮೂವಚ್ಚಿ

(pl.) three eyes (as of Śiva).

ಮೂವಟ್ಟಲು

a ceremony performed in connection with child birth before the close of ten days after the birth. ಈರ...

ಮೂವಟ್ಟಲ್(ಲು)

ಪುಣ್ಯಾಹ ಮೊದಲಾದ ಶುಭಕಾರ್ಯಗಳಲ್ಲಿ ಮೂರು ಪಾತ್ರೆಗಳನ್ನು ಇಟ್ಟು ಮಾಡುವ ಒಂದು ಧಾರ್ಮಿಕವಿಧಿ.

ಮೂವಟ್ಟೆ

= ಮೂಲೋಕ.

ಮೂವಡಿ

being three times of.

ಮೂವಡಿನಾಡು

= ಮೂಲೋಕ.

ಮೂವಡಿಸು

to increase to result in being three times the original quantity, number, area, etc.

ಮೂವತ್ತು

the cardinal number thirty; 30.

ಮೂವರು

(pl.) three persons.

ಮೂವರ್

(number) three (as persons) numr.mf. three persons

ಮೂವಳಸು

to go round (something) three times (usu. in clockwise).

ಮೂವಳಿಸು

= ಮೂವಡಿಸು.

ಮೂವಿಟ್ಟಿ

three kinds of free but obligatory works the subjects were supposed to perform helping the military...

ಮೂವಿಟ್ಟಿಗೆಯ್

to perform three kinds of free but obligatory works helping the military force (they being repairing...

ಮೂವಿಧಿ

(pl.) the three kinds of difficulties incidental to all created beings, caused by supernatural spiri...

ಮೂವಿಧಿಗಾಣ್

to undergo various types of difficulties; to suffer.

ಮೂವಿಧಿಬಡು

= ಮೂವಿಧಿಗಾಣ್.

ಮೂವೀದಿವಡಿಸು

(fig.) to make ruthlessly a person wander all over, often uselessly.

ಮೂವೆ

= ಮೂವಡಿ1.

ಮೂವೆರಲು

= ಮೂವೆರಳು.

ಮೂವೆರಲ್

= ಮೂವೆರಳು.

ಮೂವೆರಳು

the breadth of three fingers (i.e. the forefinger, middlefinger and the ringfinger), used as a unit...

ಮೂವೆರಳ್

= ಮೂವೆರಳು.

ಮೂವೇಳೆ

= ಮೂಸಂಜೆ.

ಮೂಶೆ

= ಮೂಸೆ.

ಮೂಷ(ಸ)ಕ

1. ಇಲಿ. 2. ಕಳ್ಳ.

ಮೂಷಕ

= ಮೂಷಿಕ.

ಮೂಷಕಪರ್ಣಿ

= ಮೂಷಪರ್ಣಿ.

ಮೂಷಕವಾಹನ

Gaṇēśa (My.).

ಮೂಷಕವಿಷ

sepsis caused by a mouse or rat-bite.

ಮೂಷಂಡಿ

= ಮೂಸಂಡಿ1.

ಮೂಷಂಡಿತನ

= ಮೂಸಂಡಿತನ.