ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮೃತಾಶೌಚ

religious defilement caused by the death of a person in one's family.

ಮೃತಿ

the fact or act of dying; cessation of life; end of a living being; death.

ಮೃತಿಪತ್ರ

a certificate issued by a physician or an authorised government official confirming the death of a p...

ಮೃತಿಸು

to die; to decease.

ಮೃತೆ

food or alms obtained by begging.

ಮೃತ್ತಾಲಕ

= ಮೃತಾಲಕ

ಮೃತ್ತಿಕೆ

earth; clay; loam.

ಮೃತ್ತಿಗೆ

= ಮೃತ್ತಿಕೆ1 - 1 & 2.

ಮೃತ್ತಿಸು

to apply a coat of mud.

ಮೃತ್ತು

= ಮೃತ್ತಿಕೆ1 - 1.

ಮೃತ್ಪಾತ್ರ

an earthenware.

ಮೃತ್ಪಿಂಡ

a lump or clod of earth or clay.

ಮೃತ್ಪಿಂಡಸಂಘಟನ

joining clods of earth together. see ಒಟ್ಟು 2.

ಮೃತ್ಯು

the state or fact of being dead; death.

ಮೃತ್ಯುಂಜಯ

Śiva, who has conquered and is superior to Yama, the God of Death.

ಮೃತ್ಯುಂಜಯತೆ

the fact of being successfully defied the death.

ಮೃತ್ಯುಂಜಯಮಂತ್ರ

= ಮೃತ್ಯುಂಜಯ - 2.

ಮೃತ್ಯುಂಜಯರಸ

a kind of medicinal preparation.

ಮೃತ್ಯುತಿಥಿ

= ಮೃತತಿಥಿ. (B. 4, 215).

ಮೃತ್ಯುದೇವತೆ

the Goddess of Death.

ಮೃತ್ಯುದೇವಿ

= ಮೃತ್ಯುದೇವತೆ.

ಮೃತ್ಯುಪತ್ರ

a legal document written and signed by a testator declaring the wishes as to the disposal of his or...

ಮೃತ್ಯುಭಯಹರ

removing the peril of death or the fear of death (Bp. 46, 33).

ಮೃತ್ಯುಮುಖ

the fact of death being imminent.

ಮೃತ್ಯುರಾಜ

Yama, the God of Death and Righteousness.

ಮೃತ್ಯುಲೋಕ

the world of Yama, the Death-God; one of the fourteen worlds.

ಮೃತ್ಯುಶಿಲೆ

a stone inscription on a tomb or gravestone in memory of the person buried there; an epitaph.

ಮೃತ್ಯುಸೂತಕ

= ಮೃತಾಶೌಚ.

ಮೃತ್ಯುಹರ

= ಮೃತ್ಯುಂಜಯ - 1.

ಮೃತ್ಸೆ

= ಮೃತ್ತಿಕೆ1 - 1 & 3.

ಮೃತ್ಸ್ನಾಘಟ

an earthenware made of clay of good quality.

ಮೃತ್ಸ್ನೆ

= ಮೃತ್ಸೆ.

ಮೃದಂಗ

a kind of hollow cylindrical percussion instrument, with a memberane stretched tightly over both the...

ಮೃದಂಗಫಲಿನಿ

the vine Luff acutangula ( = Cucumis acutangula) of Cucurbitaceae family.

ಮೃದಂಗವಾದಕ

a man who plays ಮೃದಂಗ.

ಮೃದಂಗವಾದಕಿ

a woman who plays ಮೃದಂಗ.

ಮೃದು

giving way easily under pressure, as a feather pillow or moist clay.

ಮೃದುಗಂಧಿ

a kind of plant.

ಮೃದುಗನ್ನಡ

ಸುಕುಮಾರವಾದ ಕನ್ನಡ.

ಮೃದುಜಲ

water that is deficient in or free from substances as calcium and magnisium salts; soft water.

ಮೃದುತರ

uncommonly mild, etc. (Bp. 33, 4; 38, 36; 39, 61; 57, 36).

ಮೃದುತಲ

a soft sole of the foot (Grj. 3, 91 va.).

ಮೃದುತಲ್ಪ

ಮೆದುವಾಗಿರುವ ಹಾಸಿಗೆ.

ಮೃದುತ್ವ

the quality of being soft (in all the senses of the adjective ' ಮೃದು1'.

ಮೃದುತ್ವಚ್

a species of birch tree (= ಭೂರ್ಜ).

ಮೃದುನೇತ್ರ

N. of a vṛitta (Ch.).

ಮೃದುಪತ್ರಕ

the plant Indigofera parviflora of Papilionaceae family.

ಮೃದುಪದ

1. ಮೃದುವಾದ ಶಬ್ದ. 2. ಕೋಮಲವಾದ ಪಾದ.

ಮೃದುಪಾಕ

any delicately prepared syrup, used in preparing medicines.

ಮೃದುಬಂಧ

a kind of verse composition. Kr. 2, 57.