ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮೊಲೆತೊರೆ

(milk) to flow out suddenly from the breast.

ಮೊಲೆದುದಿ

= ಮೊಲೆಗುಡಿ.

ಮೊಲೆದೊಟ್ಟು

(body) nipple [mole + toṭṭu] = ಮೊಲೆದೊಟ್ಟು (moledoṭṭu)

ಮೊಲೆನಾಗ

= ಮೊಲನಾಗರ.

ಮೊಲೆನಾಗರ

= ಮೊಲನಾಗರ.

ಮೊಲೆನಾಗರು

= ಮೊಲನಾಗರ.

ಮೊಲೆನೀರು

a bathing (of a bride or bridegroom) in water mixed with turmeric powder.

ಮೊಲೆಬರು

(the breasts) to start developing, enlarging and softening by hormonally influenced mammary-gland de...

ಮೊಲೆಬರ್

= ಮೊಲೆಬರು.

ಮೊಲೆಬಾವು

ಒಂದು ಬಗೆಯ ಬಾಣಂತಿ ರೋಗ.

ಮೊಲೆಮರಿ

a young of an animal which is sucking at its mother udder.

ಮೊಲೆಯುಣಿಸು

= ಮೊಲೆಕುಡಿಸು.

ಮೊಲೆಯುಣು

= ಮೊಲೆಕುಡಿ1.

ಮೊಲೆಯುಣ್

0

ಮೊಲೆಯುಣ್ಣು

= ಮೊಲೆಕುಡಿ1.

ಮೊಲೆಯೂಡು

= ಮೊಲೆಕುಡಿಸು.

ಮೊಲೆವಾಲು

= ಮೊಲೆಹಾಲು.

ಮೊಲೆವಾಲ್

= ಮೊಲೆಹಾಲು.

ಮೊಲೆವಿಡಿ

a disease of the breasts of woman in which the treats sink into the breasts.

ಮೊಲೆವೆಱು

to have the breasts; to have the characteristics of a woman.

ಮೊಲೆವೊಱು

= ಮೊಲೆವೆಱು.

ಮೊಲೆಹಾಲು

the breast milk.

ಮೊಲ್ಲಾಗರ

= ಮೊಲನಾಗರ.

ಮೊಲ್ಲೆ

ಮಲ್ಲಿಗೆಯ ಜಾತಿಗೆ ಸೇರಿದ ಒಂದು ಬಗೆಯ ಬಳ್ಳಿ ಮತ್ತು ಅದರಹೂವು.

ಮೊಲ್ಲೆಗ

a man not having a shelter and means of living.

ಮೊಸಗು

(ext.) to expand, to become expanded [Ka. D4687] (Bh.10.2.11 (Kitt.))

ಮೊಸರಣ್ಕೆ

a smearing of curds on the body, as a part of an auspicious ritual act.

ಮೊಸರನ್ನ

cooked rice mixed with curds (sometimes, seasoned).

ಮೊಸರವಲಕ್ಕಿ

parched and flattened rice soaked in curds and seasoned.

ಮೊಸರು

a substance consisting mainly of casein and the like, obtained from milk by coagulation, and used as...

ಮೊಸರುತನ

the condition of milk being coagulated.

ಮೊಸರುಭೋಜನ

= ಮೊಸರನ್ನ.

ಮೊಸರುವಡೆ

a kind of spicy cake, made of ground black gram (of Phaseolus mungo), and soaked in curds.

ಮೊಸರೊಡೆ

= ಮೊಸರುವಡೆ.

ಮೊಸರೋಗರ

= ಮೊಸರನ್ನ.

ಮೊಸರ್

= ಮೊಸರು.

ಮೊಸರ್ಗೂೞ್

= ಮೊಸರನ್ನ.

ಮೊಸಳೆ

any of a subfamily (Crocodylinae) of large, flesh-eating, lizardlike crocodilian reptiles living in...

ಮೊಹತರ್ಫ

(hist.) a kind of tax levied mainly on shops, oil mills, looms, etc.

ಮೊಹಬತ್

= ಮೊಹಬತ್ತು.

ಮೊಹಬತ್ತು

a deep and tender feeling of affection for or passionate attachment with or devotion to a person; lo...

ಮೊಹರ

the first month of the Muslim calendar.

ಮೊಹರಿ

1. ಒಂದು ಬಂಗಾರದ ನಾಣ್ಯ. 2. ಕಾಲುವೆ. 3. ಒಂದು ಬಗೆಯ ಊದುವ ವಾದ್ಯ.

ಮೊಹರು

(hist.) a monetary coin of gold.

ಮೊಹರೆ

= ಮೊಹರು.

ಮೊಹರ್ಚು

= ಮೊಹರ್ಚೆ.

ಮೊಹರ್ಚೆ

a platform on the bastion that gives a wider range for a firing artilleries.

ಮೊಹಲ್ಲ

= ಮೊಹಲ್ಲಾ.

ಮೊಹಲ್ಲಾ

a part of a city or town, usu. named differently for identification.

ಮೊಹಲ್ಲಾ(ಲ್ಲೆ)

ಊರಿನ ಒಂದು ಭಾಗ.