ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮರಗೆರಸಿ

a children's play, played on a tree.

ಮರಗೆಲಸ

the work of a carpenter; carpentry.

ಮರಗೇಡಿ

= ಮರಗುಳಿ2.

ಮರಗೈ

a hand-shaped kitchen apparatus used to mix, overturn, hot stuff being cooked.

ಮರಗೊಡಲೆ

= ಮರಗೊರಲೆ.

ಮರಗೊನೆ

= ಮರಗೊಂಬು - 2.

ಮರಗೊಂಬು

= ಮರಕೋತಿ.

ಮರಗೊರಲೆ

a kind of bird.

ಮರಗೊಳಲೆ

= ಮರಗೊರಲೆ.

ಮರಗೋಡು

= ಮರಗೊಂಬು - 2.

ಮರಚಟ್ಟಿ

a broad plate made by interweaving strips of bamboo.

ಮರಚಣ

= ಮರುಗಳಿಗೆ2.

ಮರಚಪ್ಪರಿಕೆ

the plant Polypodium quercifolium of Polypodiaceae family.

ಮರಚಲು

second child (of a woman).

ಮರಚಿನ

the tree Garcina indica ( = G. purpurea) of Guttiferae family; wild mangosteen.

ಮರಚು

(hide) to cover《the face》with veil, etc.

ಮರಡಿ

the medium sized, deciduous tree Buchanania latifolia ( = B. angustifolia) of Anacardiaceae family.

ಮರಡೆ

the vine Cissus repens ( = Vitis repens) of Vitaceae family.

ಮರಣ

the departure of the soul from the body; cessation of life; death.

ಮರಣಕಂಪ

tremor of the body at the time of death (My., also ಮರಣಕಮ್ಪನ).

ಮರಣಕರಣ

see ಮಡಿಸು.

ಮರಣಕಾಲ

the time or hour of death.

ಮರಣಗಾಲ

= ಮರಣಕಾಲ.

ಮರಣಂಗೆಯ್

= ಮರಣಹೊಂದು.

ಮರಣದಂಡನೆ

ಪ್ರಾಣ ತೆಗೆಯುವ ಶಿಕ್ಷೆ.

ಮರಣದೀಕ್ಷಿತ

he who has decided to die and is working towards it.

ಮರಣದೇವತೆ

the death-god.

ಮರಣಧರ್ಮ

dying, as the natural happening in the life of any living being.

ಮರಣಯಾತನೆ

= ಮರಣಸಂಕಟ.

ಮರಣವಡು

= ಮರಣಹೊಂದು.

ಮರಣವಡೆ

= ಮರಣಹೊಂದು.

ಮರಣವೇದನೈ

the agony of death (My.).

ಮರಣಶಾಸನ

a last will, a testament (My.).

ಮರಣಸಂಕಟ

the suffering one feels at the time of death.

ಮರಣಹೊಂದು

to cease to live; to die.

ಮರಣಾನ್ತ

ending in death, having death for the end or termination (Sk.); death as the end of all (J. 11, 39).

ಮರಣಾಯಾಸ

= ಮರಣವೇದನೈ. (Cpr. 2, 24 va.).

ಮರಣೋತ್ತರ

happening, done or made after death.

ಮರಣೋತ್ತರ ಪ್ರಶಸ್ತಿ

(honour) posthumous award

ಮರಣೋತ್ತರಪರೀಕ್ಷೆ

ಅಸಹಜಸಾವಿನ ನಂತರ ಮಾಡುವ (ವೈದ್ಯಕೀಯ) ತಪಾಸಣೆ.

ಮರತಾಬೆ

position; rank; standing; status.

ಮರತು

= ಮರದು etc. (My.).

ಮರತುತ್ತಿ

the tree Hydnocarpus alpina of Flacourtiaceae family.

ಮರತುಳಸಿ

the basil plant Ocimum adscendens of Lamiaceae family.

ಮರಂದ

ಹೂವಿನ ಬಂಡು.

ಮರದಣಬೆ

a variety of mushroom that grows on decaying trees.

ಮರಂದರಸ

= ಮರನ್ದ. (Śśv. 2, 39).

ಮರದರಸಿನ

= ಮರದರಿಸಿನ.

ಮರದರಿಸಿನ

the plant Curcuma xanthorrhiza of Zingiberaceae family.

ಮರದಾಡಿಶಿಂಗಿ

the tree Helicteres isora of Sterculiaceae family; East Indian scrfew pine.