ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮರುಳಿಸು

to hypnotise; to spellbind.

ಮರುಳು

the mental disorder characterised by apparent perception of sights that are not actually present or...

ಮರುಳು ಹಿಡಿ

(med.) ⦅dat.⦆to be possessed by “madness”, to loose oneself under the influence of something and b...

ಮರುಳುಗುಟ್ಟು

= ಮರುಳಾಡು - 1

ಮರುಳುಗೈ

ಹಿಂದೆ ಕೋಟೆಕಾಳಗದಲ್ಲಿ ಬಳಸುತ್ತಿದ್ದ ಕೈ ಆಕಾರದ ಒಂದು ಬಗೆಯ ಆಯುಧ.

ಮರುಳುಗೈ1

a kind of war-weapon, used in olden days.

ಮರುಳುಗೈ2

= ಮರುಳುಗೊಳಿಸು.

ಮರುಳುಗೊಳಿಸು

to hypnotise; to spellbind.

ಮರುಳುಗೊಳ್

= ಮರುಳುಗೊಳ್ಳು.

ಮರುಳುಗೊಳ್ಳು

to be hypnotised; to become spellbound.

ಮರುಳುಣ್

to consume a substance which is supposed to deprive normal thinking power, judgement.

ಮರುಳುತನ

the mental disorder characterised by having apparent perception of sights that are not actually pres...

ಮರುಳುಮಾಡು

(charm) to cause《a person》to lose his usual self or judgement by alluring or bewitching talk, cajo...

ಮರುಳುಮಾತು

cajoling, coaxing words.

ಮರುಳುಮ್ಮತ

the plant Xanthium strumarium of Asteraceae family.

ಮರುಳುವೆಣ್ಣು

= ಮರುಳಿ.

ಮರುಳ್

= ಮರುಳು2.

ಮರುಳ್ಗವಿ

ಅವಿವೇಕಿಯಾದ ಕವಿ.

ಮರುಳ್ಗೆಡೆ

to talk foolishly or senselessly.

ಮರುಳ್ಗೆಯ್

= ಮರುಳುಗೊಳಿಸು.

ಮರುಳ್ಗೈ1

= ಮರುಳುಗೈ1.

ಮರುಳ್ಗೈ2

= ಮರುಳುಗೊಳಿಸು.

ಮರುಳ್ಗೊಳಿಸು

= ಮರುಳುಗೊಳಿಸು.

ಮರುಳ್ಗೊಳ್

= ಮರುಳುಗೊಳ್ಳು.

ಮರುಳ್ಚು

= ಮರುಳುಗೊಳಿಸು.

ಮರುಳ್ತನ

= ಮರುಳುತನ.

ಮರುಳ್ಬೂದಿ

a small quantity of ash, infused with magical power of keeping another or others spellbound, submiss...

ಮರುಳ್ಮಸಗು

(madness, craziness, hysteria, etc. ) to be provoked, incited greatly.

ಮರುಳ್ಮಾಡು

1. ಮೋಹಗೊಳಿಸು. 2. ಮಂಕಾಗಿಸು.

ಮರುಳ್ವೋಗು

= ಮರುಳುಗೊಳ್ಳು.

ಮರೆ

to cease or fail to remember; to be unable to recall;

ಮರೆಕನ್ನಡ

= ಮರೆಗನ್ನಡ.

ಮರೆಗನ್ನಡ

a deliberately modified Kannaḍa speech, used while sharing secrets among a limited number of persons...

ಮರೆಗರೆ

to hide oneself to keep from being seen by others.

ಮರೆಗುಳಿ

having a poor memory.

ಮರೆಗುಳಿತನ

the quality of being forgetful; forgetfulness.

ಮರೆಗೆಯ್

2) a hidden or invisible hand.

ಮರೆಗೊಡು

to provide shelter, protection (to a person, animal, etc.).

ಮರೆಗೊಳು

to go out of sight; to disappear.

ಮರೆಗೊಳ್

= ಮರೆಗೊಳು.

ಮರೆಗೋಡು

the three-pointed antlers of a sambar.

ಮರೆದೆಗೆ

to uncover; to remove the cover or veil; to unveil.

ಮರೆನುಡಿ

something spoken in low voice to avoid being heard by others; a secret-talk.

ಮರೆಪಡೆ

= ಮರೆಹೋಗು.

ಮರೆಬೀಳು

= ಮರೆಹೋಗು.

ಮರೆಮಾಚು

to conceal from sight; to prevent from being seen or discovered; to hide.

ಮರೆಮಾಜಿಕೆ

the act of concealing something from sight.

ಮರೆಮಾಜು

= ಮರೆಮಾಚು.

ಮರೆಮಾಡು

ಕಣ್ಣಿಗೆ ಬೀಳದಂತೆ ಮಾಡು.

ಮರೆಮೈ

the past (or previous) life which cannot be remembered; the forgotten life.