ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮಾನಮರ್ಯಾದೈ

respect, regard (My.).

ಮಾನವ

a human being (male or female).

ಮಾನವಜನ್ಮ

the birth and life of a human being.

ಮಾನವಂತ

a man of high rank, dignity or distinction; a noble or distinguished man.

ಮಾನವತಾವಾದ

the belief that human values spirit of fraternity, pity, compassion for fellowmen, etc. are the true...

ಮಾನವತಾವಾದಿ

a person having belief in human values, as spirit of fraternity, and sincerely acting in the interes...

ಮಾನವತಿ

a woman who values her self-respect or is proud of her merits.

ಮಾನವಂತೆ

virtue such as being compassionate, kind, having the feeling of brotherliness, not being selfish, pe...

ಮಾನವತ್ವ

= ಮಾನವತೆ.

ಮಾನವಧರ್ಮ

virtue such as being compassionate, kind, having the feeling of brotherliness, not being selfish, pe...

ಮಾನವಪುರಾಣ

name of one of the eighteen purāṇas in Samskřta language.

ಮಾನವಮಿ

the ninth day in theĀśvayuja, the seventh month in the Hindu lunar calendar.

ಮಾನವಲೋಕ

the earth as the world of human beings.

ಮಾನವಶಾಸ್ತ್ರ

ಮನುಷ್ಯನ ಶಾರೀರಿಕ ಮತ್ತು ಮಾನಸಿಕವಿಚಾರಗಳನ್ನು ಕುರಿತ ಶಾಸ್ತ್ರ.

ಮಾನವಶಾಸ್ತ್ರಜ್ಞ

(masc.) a specialist in anthropology; an anthropologist.

ಮಾನವಶಾಸ್ತ್ರಜ್ಞೆ

(fem.) a specialist in anthropology; an anthropologist.

ಮಾನವಿ

a female human being.

ಮಾನವಿ(ಸಿ,ಸೆ)

ಮನುಷ್ಯ ಸ್ತ್ರೀ.

ಮಾನವಿಕ

relating to human life, nature.

ಮಾನವೀಯ

having human qualities or qualities desirable of human beings, as kindness, compassion, brotherlines...

ಮಾನವೀಯತೆ

virtue such as being compassionate, kind, having the feeling of brotherliness, not being selfish, pe...

ಮಾನವೇಂದ್ರ

a king (Bp. 61, 38).

ಮಾನವೇಶ

a king (Bp. 22, 42).

ಮಾನವೇಶ್ವರ

a king (Bp. 50, 21; 57, 79).

ಮಾನವ್ಯ

= ಮಾನವೀಯತೆ.

ಮಾನಶಾಲಿ

= ಮಾನವಂತ.

ಮಾನಶೇಷರಸ

the liquid that remains in a measure. see ಅಳಿ

ಮಾನಸ

that which thinks, perceives, feels, etc.; the mind.

ಮಾನಸಗಮನ

= ಮಾನಸವೇಗ - 1.

ಮಾನಸಗಿರಿ

the mount of Kailāsa in the Himālaya mountains (Bp. 19, 29).

ಮಾನಸಗೋಲ

a partiular lock or hold in wrestling.

ಮಾನಸಜ

= ಮಾನಸಜ್ಞಾನ.

ಮಾನಸಜ್ಞಾನ

(phil.) knowledge got by means of thought or thoughts, meditation, cogitation, etc.

ಮಾನಸಂಜ್ವಲನ

(jain.) a kind of karma (deeds of a person), that acts as an impediment in the way of perfecting one...

ಮಾನಸದಟ್ಟಿಸು

to make (another) convinced (completely); to cause to realise.

ಮಾನಸದೇರ

Kubēra, the Regent of Wealth, who is carried by human beings as his vehicle.

ಮಾನಸಪುತ್ರ

he who is born of by another's will (not by sexual copulation of one's parents).

ಮಾನಸಪೂಜೆ

ಅಂತರಂಗದಲ್ಲಿಯೇ ಮಾಡುವ ಪೂಜೆ.

ಮಾನಸಪ್ರತ್ಯಕ್ಷ

= ಮಾನಸಜ್ಞಾನ.

ಮಾನಸವಾೞ್

the life of human beings.

ಮಾನಸವೇಗ

the speed of thought; a very high speed.

ಮಾನಸಶಾಸ್ತ್ರ

the science of the mind or of mental states and processes, and of human and animal behaviour; psycho...

ಮಾನಸಶಾಸ್ತ್ರಜ್ಞ

(masc.)a specialist in psychology; a psychologist.

ಮಾನಸಶಾಸ್ತ್ರಜ್ಞೆ

(fem.)a specialist in psychology; a psychologist.

ಮಾನಸಸಿದ್ಧಿ

a power or accomplishment with which one can keep all the affairs of mind under control.

ಮಾನಸಸೃಷ್ಟಿ

any thing that is created with the supernatural power of will.

ಮಾನಸಸ್ನಾನ

a cleansing of one's mind; a subjugating of evil thoughts.

ಮಾನಸಾತ್ಮಜ

= ಮಾನಸಪುತ್ರ.

ಮಾನಸಿ

a female human being.

ಮಾನಸಿಕ

(fr. ಮಾಣ್). stopping, cessation (My.).