ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ರ

೨,೯೧೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ರಹಣಿಕಾಱ

a man who acts (as in plays) or pretends.

ರಹದಾರಿ

a government document issued to its citizen for travel abroad, certifying identity and citizenship;...

ರಹದಾರಿಚೀಟಿ

= ರಹದಾರಿ -1.

ರಹದಾರಿಚೀಟು

= ರಹದಾರಿ - 1.

ರಹವಾಸಿ

= ರಹಿವಾಸಿ.

ರಂಹಸ

= ರಂಹಸ್. (ಜವ, ರಯ, etc., ಓಟ Mr. 273).

ರಹಸಿಯ

= ರಹಸ್ಯ.

ರಂಹಸ್

speed, velocity; eagerness, impetuosity.

ರಹಸ್ಯ

that which is kept from another's or others knowledge; a secret.

ರಹಾಟ

a small fixed wheel, sometimes turning in a block, with a grooved rim in which a rope or chain runs,...

ರಹಿ

= ರಹ2.

ರಹಿಗೆಡು

to lose sight of one's path, future course of action, etc.

ರಹಿಣಿ

= ರಹಣಿ. manner (J. 17, 55).

ರಹಿತ

the act of leaving, abandoning.

ರಹಿತತೈ

the state of being without, etc. (V. 14, 61).

ರಹಿತಾಘ

a sinless man.

ರಹಿತಾನುಕೂಲೆ

an unsuitable, unfriendly woman.

ರಹಿತು

the act of cancelling, repealing, revoking; cancellation; repeal.

ರಹಿತೆ

a woman who lacks, does not have (such and such a thing, character, etc.).

ರಹಿವಾಸಿ

a man who inhabits some specified place; a resident; an inhabitant.

ರಹಿಸು

to be current or fitted for general acceptance (Bh. 3, 22, 18); [to be exceedingly interesting].

ರಳ

the letter 'ೞ'(ł ).

ರಾಉತ

a man who rides a horse; a horse-rider; a horseman.

ರಾಉತ್ತ

= ರಾಉತ.

ರಾಕ(ಗ)ಟೆ

ತಲೆಯಲ್ಲಿ ಧರಿಸುವ ಒಂದು ಬಗೆಯ ಆಭರಣ.

ರಾಕಚಂದ್ರ

full moon (My.).

ರಾಕಟಿ

= ರಾಕಡಿ.

ರಾಕಡಿ

a round, gold ornamental plate, fastened to the plaited hair by women.

ರಾಕರಿ

a heap of stones.

ರಾಂಕವ

made of the hair of ರಂಕು, a kind of spotted deer.

ರಾಕಾಚಂದ್ರ

the phase of the moon when it is on the side of the earth away from the sun, with its entire face re...

ರಾಕಾತ್ರಿಜ

= ರಾಕಾಚನ್ದ್ರ. (V. 3, 39).

ರಾಕಾಶಶಾಂಕ

rākā-śa śāṅka. = ರಾಕಾಚನ್ದ್ರ. (J. 29, 38).

ರಾಕಾಸ

= ರಾಕ್ಷಸ2 - 1 & 2.

ರಾಕಾಸಿ

= ರಾಕ್ಷಸಿ - 1 & 2.

ರಾಕಾಸುಧಾಕರ

= ರಾಕಾಚನ್ದ್ರ. (G.).

ರಾಕುಟಿ

= ರಾಕಡಿ.

ರಾಕುಡಿ

= ರಾಕಡಿ.

ರಾಕೆ

the full-moonday.

ರಾಕೆಟ್

= ರಾಕೆಟ್ಟು.

ರಾಕೆಟ್ಟು

a, usu. cylindrical, space-vehicle self-propelled by an engine; a rocket.

ರಾಕೇಂದು

= ರಾಕಾಚಂದ್ರ.

ರಾಕೈ

ರಾಕಾ. the day of full moon, full moon (ತುಮ್ಬಿದ ಹುಣ್ಣಿವೈ Hlā.; ಪೈರ್ಚಿದ ಪೌರ್ಣಮಿ Mr. 69). 2, a girl in...

ರಾಕ್ಷಸ

of or relating to demons, giants.

ರಾಕ್ಷಸಕೃತ್ಯ

a fiendish, cruel deed (My.).

ರಾಕ್ಷಸಗಣ

a class or troop of demons.

ರಾಕ್ಷಸಪ್ರಕರಣ

= ರಕ್ಕಸವಗರಣ. a rākṣasa-drama, etc.

ರಾಕ್ಷಸಬಾಳೆ

the aloe plant Agave americana of Agavaceae family; hill aloe; demon aloe.

ರಾಕ್ಷಸಭೇದಿ

Viṣṇu, the destroyer of demons.

ರಾಕ್ಷಸಮೌನ

intolerable silence.