ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ರ

೨,೯೧೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ರೂಢಿಪ

a ruler of a land (country); a king.

ರೂಢಿಪತಿ

= ರೂಢಿಪ.

ರೂಢಿಮಾತು

conventional or customary talk.

ರೂಢಿಲಕ್ಷಣೆ

(rhet.) the quality of a word that conveys a different meaning other than the literal one.

ರೂಢಿವಡೆ

to become famous; to gain good reputation.

ರೂಢಿವಿಡಿ

= ರೂಢಿವಡೆ - 2

ರೂಢಿವೆಱು

= ರೂಢಿವಡೆ.

ರೂಢಿಶಬ್ದ

= ರೂಢನಾಮ (Sk.). 2, a word that is commonly known and used (My.).

ರೂಢಿಸು

to become more in number, quantity, intensity, etc.

ರೂಪ

the shape, outline or configuration of anything; structure as apart from colour, material, etc.; for...

ರೂಪ(ಪಾ)ಜೀವೆ

ಸೌಂದರ್ಯದಿಂದ ಜನರನ್ನು ವಶಪಡಿಸಿಕೊಂಡು ಜೀವಿಸುವವಳು.

ರೂಪಕ

the shape, outline or configuration of anything; structure as apart from colour, material, etc.; for...

ರೂಪಕತಾಲ

= ರೂಪಕ - 9.

ರೂಪಕತಾಳ

= ರೂಪಕ - 9.

ರೂಪಕರೂಪಕ

a kind of rūpaka in rhetoric [Kr. 3, 23]; (Kāvy. III, 3, B, 81 seq.).

ರೂಪಕಾಪಹ್ನುತಿ

one of the varieties of rūpaka, a figure of speech. Kr. 3, 24.

ರೂಪಕಾಲಂಕಾರ

= ರೂಪಕ - 7.

ರೂಪಗೊಳಿಸು

to give a shape or form to; to bring something to a tangible form.

ರೂಪಗೊಳ್ಳು

to have a shape or form.

ರೂಪಚಿತ್ರ

a repreduction of the shape or form; a copy.

ರೂಪಜೀವನೆ

= ರೂಪಾಜೀವೆ.

ರೂಪಜೀವೆ

= ರೂಪಾಜೀವೆ.

ರೂಪಣ

the act or process of giving a definite shape, form to, by cutting or molding; to shape.

ರೂಪತೈ

the state of being formed or composed of; the state of having a form. see ದ್ವಿ

ರೂಪದರ್ಶಿ

(show) model, person employed to display clothes by wearing them

ರೂಪಂದಳೆ

to have a shape; to get a form.

ರೂಪದ್ವಿತ್ವ

an uttering of a word twice; repetition.

ರೂಪಧಾರಿ

he who or a being which has assumed some shape or form.

ರೂಪನಿದಾನ

a very handsome man.

ರೂಪನಿಷ್ಪತ್ತಿ

the act of taking a definite shape, form.

ರೂಪಪರಾವರ್ತನ

= ರೂಪಪರಾವರ್ತನೆ.

ರೂಪಪರಾವರ್ತನವಿದ್ಯೆ

= ರೂಪಪರಾವರ್ತನೆ; - 3.

ರೂಪಪರಾವರ್ತನೆ

a marked or complete change of character, appearance, condition, etc.

ರೂಪಪಲ್ಲಟ

(gram.) a substitution or occurrence of a different form of a word.

ರೂಪಪ್ರವಿಚಾರ

(jain.) a class of jaina gods.

ರೂಪಂಬೆಱು

to become beautiful.

ರೂಪಮದ

an unduly high opinion of one's beauty or handsomeness and the haughty behaviour resulting from this...

ರೂಪರೇಖೆ

a line bounding the limits of an object, showing its shape; contour line or a sketch showing only th...

ರೂಪರೇಖೆ(ಷೆ)

(ಕಾರ್ಯ, ಯೋಜನೆ ಇತ್ಯಾದಿಗಳ) ಸ್ಥೂಲ ಆಕಾರ.

ರೂಪರೇಷೆ

= ರೂಪರೇಖೆ.

ರೂಪವಂತ

a good-looking, attractive man; a handsome man.

ರೂಪವತಿ

a beautiful woman.

ರೂಪವಂತೆ

= ರೂಪವತಿ.

ರೂಪವನ್ತ

a handsome man (My.). feminines ರೂಪವನ್ತಳು, ರೂಪವನ್ತೈ (My.).

ರೂಪವಿಕ್ರಯಿ

= ರೂಪಾಜೀವೆ.

ರೂಪವಿಹೀನ

an ugly looking man.

ರೂಪವಿಹೀನೆ

an ugly looking woman.

ರೂಪಸಾಧಾರಣ

(mus.) name of a musical mode (rāga).

ರೂಪಸಿ

= ರೂಪವತಿ.

ರೂಪಸ್ಕಂಧ

(buddh.) the five sense organs of the human body.