ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ರ

೨,೯೧೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ರಘುರಾಮ

Rāmacandra (Abh. P. 3, 152; Bp. 54, 39).

ರಘುವರ

Rāma (J. 18, 15; 20 sum.).

ರಘುವೀರ

Rāma (J. 18, 7).

ರಘುಸುತ

= ರಘುನನ್ದನ. Rāma. (Mr. 19).

ರಘೂದ್ವಹ

Rāma (J. 19, 4; 20, 5).

ರಚನ

the act or process of constructing; construction.

ರಚನಕಾರ

a man who constructs; a constructor.

ರಚನಂಗೆಯ್

to build; to construct; to form.

ರಚನಾತಿಶಯ

eminence of formation or composition (Kāvy. IV, 1, 2).

ರಚನೆ

the act or proecess of consructing; construction.

ರಚನೆವಂತ

= ರಚನಕಾರ.

ರಚನೈ

ರಚನಾ. making, forming, fabricating, building, formation, creation, arranging, preparing (J. 5, 2; 27...

ರಚಯಿತ

= ರಚನಕಾರ.

ರಚಯಿತಾರ

= ರಚನಕಾರ.

ರಚಯಿಸು

= ರಚಿಸು.

ರಚಿತ

that which constructed, made, prepared, written or composed.

ರಚಿಸು

to build; to construct; to form.

ರಂಚೆ

an armour to guard the sides of an elephant or horse in the battlefield.

ರಂಚೆಗಾಣು

to take protection; to be protected.

ರಚ್ಚ

= ರಚ್ಚೆ2.

ರಚ್ಚಿಸು

to come together in a large number; to form a group, multitude.

ರಚ್ಚು

= ರಚ್ಚೆ1.

ರಚ್ಚೆ

wet, soggy earth or something resembling this; slush; mire.

ರಚ್ಚೆಕಟ್ಟೆ

= ರಚ್ಚೆ2 - 2.

ರಚ್ಚೈ

(fr. ಅರಚು & ಅರಿಸು). = ರಟ್ಟು 2. crying aloud (of children), noisy and abusive clamour (of bad women,...

ರಂಜ

a day of freedom from labour; day set aside for leisure and recreation; holiday.

ರಂಜಕ

attractiveness; beauty.

ರಂಜಕತೆ

the quality of an object that attracts or gives pleasure.

ರಂಜಕಿ

a wife of a washerman.

ರಂಜಣಿಗೆ

a big container for scented water, sandal paste, etc.

ರಂಜಣಿಗೈ

rañjaṇige. a large jar for keeping sandal-paste, perfumed water, musk, etc. in (Bh. 1, 12, 16; Rām....

ರಜತ

of white colour.

ರಜತಗಿರಿ

the Kailāsa mountain, the abode of Śiva, in the Himalayan range of mountains.

ರಜತಜಯಂತಿ

= ರಜತೋತ್ಸವ.

ರಜತದ್ಯುತಿ

Hanumat. (R.).

ರಜತಪರದೆ

a screen on which motion pictures are projected in theaters; a silver-screen.

ರಜತಪರ್ವತ

= ರಜತಗಿರಿ.

ರಜತಪ್ರಸ್ಥ

Kailāsa. (R.).

ರಜತಭಸ್ಮ

calcined silver (My.).

ರಜತಮಹೋತ್ಸವ

= ರಜತೋತ್ಸವ.

ರಜತಶೈಲ

Kailāsa (Bp. 10, 16; 44, 37).

ರಜತಾಚಲ

Kailāsa (Bp. 24, 65; 27, 6).

ರಜತಾಚ್ಛತೈ

brightness of silver (Cpr. 6, 4).

ರಜತಾದ್ರಿ

= ರಜತಗಿರಿ.

ರಜತೋತ್ಸವ

a celebration to mark the completion of the twenty fifth year; silver jubilee.

ರಂಜನ

the act of painting, adding colour or colours, etc.

ರಂಜನಿ

the period from the sunset to the sunrise; night.

ರಜನಿಕರ

the moon.

ರಜನಿಚರ

= ರಜನೀಚರ.

ರಜನಿವರ್ಣ

yellow colour (ಪೀತ, ಹರಿದ್ರ Mr. 444).