ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವಾರಿಫೇನ

the whitish mass of bubbles formed on or in liquids by agitation, fermentation, etc.

ವಾರಿಬೆಂಡಕ

the plant Lagerstroemia speciosa ( = L. flos-regiane) of Lythraceae family.

ವಾರಿಭರ

the impact of flowing water or of the waves.

ವಾರಿಭವ

= ವಾರಿಜ. (My.).

ವಾರಿಭೃತ್

a cloud (My.).

ವಾರಿಮುಚ್ಚ್

water-discharging: a cloud. (R.).

ವಾರಿಯಂತ್ರ

a device to eject liquid in a jet from a narrow orifice; a syringe; a squirt.

ವಾರಿರಮ್ಯ

the ocean.

ವಾರಿರುಹ

= ವಾರಿಜ.

ವಾರಿವಾಹ

a cloud, that carries water.

ವಾರಿವಿಹಾರ

= ವಾರಿಕೇಳಿ.

ವಾರಿವೃದ್ಧಿ

flood- tide (see ನೀರೌತ್ತು).

ವಾರಿಶತ್ರ

a place or building where water is supplied gratis to wayfarers.

ವಾರಿಶಿಲೆ

= ವಾರಿಕಲ್ಲು.

ವಾರಿಶೂಕ

any of various classes (esp. Bryopsida) of very small, green bryophytes having stems with leaflike s...

ವಾರಿಷ

a year.

ವಾರಿಸು

to act against or provide resistance to; to oppose.

ವಾರಿಸೇಚನ

a light sprinkling of water in drops over.

ವಾರು

a unit of linear measure equal to 3 feet (0.914 metre).

ವಾರುಣ

of, belonging, made of or caused by water.

ವಾರುಣಪತ್ರಿ

= ವಾರುಣಾಸ್ತ್ರ.

ವಾರುಣಪುರಾಣ

one of the eighteen major Purāṇas.

ವಾರುಣಸ್ನಾನ

a washing, bathing in water.

ವಾರುಣಾಸ್ತ್ರ

a kind of mystical arrow, that is supposed to cause torrential rains when shot.

ವಾರುಣಿ

the direction which the sun apparently sets in; the west.

ವಾರುಣಿನಾಡಿ

= ವಾರುಣಿ - 9.

ವಾರುತಿ

a report of a recent event; intelligence; information; news.

ವಾರುಧಿ

the ocean.

ವಾರುವ

a horse.

ವಾರುವದಳ

the part of a military force composed of troops that serve on horseback; cavalry.

ವಾರುವಸೇನೆ

= ವಾರುವದಳ.

ವಾರುಷಿಕ

Tbh. of ವಾರ್ಷಿಕ. possessing years (J. 32,37).

ವಾರೆ

a woman who engages in sexual intercourse for money; a prostitute.

ವಾರೈ

= ಓರ, ಓರೈ, ವರೈ, ವಾರ 1. declivity, sloping (C.; see ಇಳಿ-; cf. ವಾಲು). [Tu.].

ವಾರ್

= ವಾ 2, ವಾರು 1, ವಾರ್. water.

ವಾರ್ಚರ

that which moves in water; fish or any aquatic animal.

ವಾರ್ಚರಧ್ವಜ

ಮೀನಿನ ಲಾಂಛನವನ್ನು ಧ್ವಜದಲ್ಲಿ ಉಳ್ಳವನು.

ವಾರ್ಜಿಪೆ

the tree Erythrina variegata (var. orientalis) ( = E. indica, var. variegata) of Papilionaceae famil...

ವಾರ್ಡು

a division of a city; a ward.

ವಾರ್ತ

the state of being well; healthy state; welfare.

ವಾರ್ತವಹ

1. ಸುದ್ದಿಯನ್ನು ಮುಟ್ಟಿಸು ವವನು. 2. ಕಾವಡಿಯನ್ನು ಹೊರುವವನು.

ವಾರ್ತಾಇಲಾಖೆ

a department of the government that is in charge of news, communication, etc.

ವಾರ್ತಾಕ

the plant Solanum melongena of Solanaceae family; egg-plant.

ವಾರ್ತಾಕಿ

the egg-plant.

ವಾರ್ತಾಗೋಷ್ಟೀ

(inf.) news conference, press conference

ವಾರ್ತಾಚರ

a man who conveys news, informtion from one place to another, from one person to another.

ವಾರ್ತಾಚಿತ್ರ

(inf.) newsreel

ವಾರ್ತಾಧಿಕಾರಿ

(inf.) information officer

ವಾರ್ತಾಪತ್ರಿಕೆ

(inf.) newspaper

ವಾರ್ತಾಪ್ರಪಂಚ

details of (some) news, information, etc.