ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವಿಜಾಲಕ

an opening in the wall of a house for ventilation; a ventilator.

ವಿಜಿಗೀಷಣ

= ವಿಜಿಗೀಷು2.

ವಿಜಿಗೀಷು

desirous of victory, success.

ವಿಜಿಗೀಷುತೆ

a desire for success, victory.

ವಿಜಿಗೀಷುತ್ವ

= ವಿಜಿಗೀಷುತೆ.

ವಿಜಿಗೀಷುವೃತ್ತ

= ವಿಜಿಗೀಷು2.

ವಿಜಿಗೀಷುವೃತ್ತಿ

= ವಿಜಿಗೀಷುತೆ.

ವಿಜಿಗೀಷೆ

= ವಿಜಿಗೀಷುತೆ.

ವಿಜಿತ

a man who is defeated.

ವಿಜಿತಬಲ

a man who has achieved victory over the army of his enemy.

ವಿಜಿತೇಂದ್ರಿಯ

a man who has subdued his sensual passions.

ವಿಜಿಲ

sauce, etc. mixed with rice-water or gruel, any sauce, or condiment with gravy (see Nr. s. ಮಾದುರ).

ವಿಂಜು

viñju. a wagtail (ಖಂಜನ, ಖಂಜರೀಟ Hlā.).

ವಿಜುಗುಪ್ಸತೆ

(rhet.) intense dislike or disgust (as a major sentiment).

ವಿಜುಲಿ

something as pickles or other condiments, a small quantity of which is tasted or licked to increase...

ವಿಜೃಂಭ

the act of expanding, blowing up (as a flower).

ವಿಜೃಂಭಣ

= ವಿಜೃಂಭ.

ವಿಜೃಂಭಣಕ್ರಮ

the manner or course of progress, development.

ವಿಜೃಂಭಣೆ

= ವಿಜೃಂಭಣ.

ವಿಜೃಂಭಿತ

any voluntary act of the mind or gesture in expressing one's suppressed feelings.

ವಿಜೃಂಭಿಸು

(a flower) to open, expand, blow up.

ವಿಜೃಮ್ಭ

displaying, extending, etc. (Cpr. 4, 33).

ವಿಜೃಮ್ಭಿತ

yawned; expanded, opened, unfolded, displayed, exhibited, acted; blown, blossomed; arisen, appeared;...

ವಿಜೇತ

a victorious, triumphant man; a victor; a winner.

ವಿಜೇತೆ

a victorious, triumphant woman; a victor; a winner.

ವಿಜ್ಜಣಿಗೆ

a device having a thin, flat surface moved by hand to set up a current of air for purpose of cooling...

ವಿಜ್ಜಧರ

a god belonging to a class 'ವಿದ್ಯಾಧರ'.

ವಿಜ್ಜನ

= ವಿಜ್ಜಣಿಗೆ.

ವಿಜ್ಜನಸತಿ

a maid-servant who fans her master.

ವಿಜ್ಞ

a learned man; a specialist in a particular branch of learning; a scholar.

ವಿಜ್ಞತೆ

the systematised knowledge of a learned person, exhibiting accuracy, critical ability, and thoroughn...

ವಿಜ್ಞಪ್ತಿ

= ವಿಜ್ಞಾಪನೆ.

ವಿಜ್ಞವೇಷ

a pretense of erudition, scholarship.

ವಿಜ್ಞಾತ

known; understood; realised.

ವಿಜ್ಞಾತೃ

= ವಿಜ್ಞ2.

ವಿಜ್ಞಾನ

special knowledge.

ವಿಜ್ಞಾನದೃಷ್ಟಿ

the view based on, using or in accordance with, the principles and methods of science.

ವಿಜ್ಞಾನಮಯ

consisting of knowledge or intelligence.

ವಿಜ್ಞಾನಮಯಕೋಶ

= ವಿಜ್ಞಾನಮಯ2.

ವಿಜ್ಞಾನವಿದ

= ವಿಜ್ಞ2.

ವಿಜ್ಞಾನಶಕ್ತಿ

the power of knowledge, esp. of special knowledge.

ವಿಜ್ಞಾನಾಂತರ

another branch of science (other than the one being discussed, referred already).

ವಿಜ್ಞಾನಾತ್ಮ

a man who has realised the Advaita doctrines.

ವಿಜ್ಞಾನಿ

= ವಿಜ್ಞ2.

ವಿಜ್ಞಾನಿಕ

= ವಿಜ್ಞಾನಿ.

ವಿಜ್ಞಾನೇಶ್ವರೀಯ

vijñāna-īśvarīya. N. of a commentary (the mitākṣarā) by Vijñānēśvara on Yājñavalkya's dharmaśāstra (...

ವಿಜ್ಞಾಪನ

= ವಿಜ್ಞಾಪನೆ.

ವಿಜ್ಞಾಪನ(ನೆ)

ಮನವಿ.

ವಿಜ್ಞಾಪನಂಗೆಯ್

= ವಿಜ್ಞಾಪಿಸು.

ವಿಜ್ಞಾಪನಪತ್ರಿಕೆ

a written plea, appealing for some help or sympathy; a petition.