ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶ

೩,೨೮೨ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಶರಚ್ಛಂದ್ರಿಕೆ

the clear and beautiful moonlight of Āsvayuja and Kārtika, the 7th and eighth months of Hindu lunar...

ಶರಜನ್ಮ

Ṣaṇmukha, who was born in the thick growth of grass Saccharum sara.

ಶರಜಾ

a lion (Panthera leo).

ಶರಟು

the garment worn by men (by girls too) on the upper part of the body, having a collar, either full o...

ಶರಣ

= ಶರಣು - 1.

ಶರಣಂಬಡೆ

to get protection, refuge.

ಶರಣಸ್ಥಲ

ಷಟ್ಸ್ಥಲಗಳಲ್ಲಿ ಐದನೆಯದು.

ಶರಣಹೊಗು

1 (prot.) to seek protection 2 (war) to surrender, to capitulate

ಶರಣಾಗತ

a man who is defeated and seeking refuge.

ಶರಣಾಗತರಕ್ಷಕ

he who protects, delivers another or others from danger, distress, misery, etc.; a protector; a deli...

ಶರಣಾಗತರಕ್ಷಕಿ

she who protects, delivers another or others from danger, distress, misery, etc.; a protector; a del...

ಶರಣಾಗತರಕ್ಷಣ

= ಶರಣಾಗತರಕ್ಷಣೆ.

ಶರಣಾಗತರಕ್ಷಣೆ

the act, fact or an instance of giving refuge and protecting those who sought for.

ಶರಣಾಗತಿ

the act, fact or an instance of seeking refuge and protection.

ಶರಣಾಗತೆ

a woman seeking refuge.

ಶರಣಾಗು

1 (prot.) to seek protection 2 (war) to surrender, to capitulate

ಶರಣಾಯಾತ

= ಶರಣಾಗತ2.

ಶರಣಾರ್ತಿ

=(correctly)ಶರಣಾರ್ಥಿ.

ಶರಣಾರ್ತಿ(ರ್ಥಿ)

1. ರಕ್ಷಣೆಯನ್ನು ಬಯಸಿ ಬಂದವನು. 2. ನಮಸ್ಕಾರ.

ಶರಣಾರ್ಥ

a form of salutation: for the sake of your protection I am your refugee or most humble servant (Mhr....

ಶರಣಾರ್ಥಿ

= ಶರಣಾಗತ2.

ಶರಣಾರ್ಥಿಸು

to seek refuge, protection (from).

ಶರಣಿಕಾಂತ

the sun-stone, a kind of crystal (ಇನಾತ್ಮ, ಸ್ಫಟಿಕ Mr. 101).

ಶರಣಿಸು

to protect or give refuge to (another or others).

ಶರಣು

shelter or protection from danger, difficulty, etc.; refuge.

ಶರಣುಗತಿ

the state of surrendering and being submissive to another.

ಶರಣುಗೈ

to prostrate or before a god or a revered person.

ಶರಣುಪೊಗು

= ಶರಣುಹೊಗು.

ಶರಣುವೊಗು

= ಶರಣುಹೊಗು.

ಶರಣುಹೊಗು

to accept the defeat and beg for protection; to seek refuge.

ಶರಣುಹೊಡೆ

1. ನಮಸ್ಕರಿಸು. 2. ಬಿಡು.

ಶರಣೆ

a woman who has submitted herself to a god.

ಶರಣ್

= ಶರಣು.

ಶರಣ್ಗೊಳ್

to give protection, refuge to.

ಶರಣ್ಬುಗು

= ಶರಣುಹೊಗು.

ಶರಣ್ಬೊಗು

= ಶರಣುಹೊಗು.

ಶರಣ್ಯ

fit to be protected or given shelter.

ಶರಣ್ಯೆ

= ಶರಣಾಗತರಕ್ಷಕಿ.

ಶರತ

= ಶರತ್ತು.

ಶರತ್

(ಶರತ). = ಷರತ್. a bet.

ಶರತ್ಕಾಲ

the period of Āsvayuja and Kārtika, the seventh and eighth months of Hindu lunar calendar.

ಶರತ್ತು

a pledge of a forfeit risked on some uncertain outcome; a wager; a bet.

ಶರತ್ಸಮಯ

= ಶರತ್ಕಾಲ.

ಶರದ

= ಶರತ್ಕಾಲ.

ಶರದಮ್ಭೋಜಿನಿ

an autumnal lotus-pond (Rśv. 6, 10).

ಶರದಾಕಾಶ

an autumnal (clear) sky (My.).

ಶರದಿಚಂದ್ರೋದ್ಗಮ

moonrise in the season of autumn (Cpr. 4, 6).

ಶರದಿನ್ದು

the autumnal moon (Bp. 4, 28; 5, 27).

ಶರದೃತು

= ಶರತ್ಕಾಲ.

ಶರದೈ

autumn, the season of autumn.