ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶ

೩,೨೮೨ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಶೈವಲಿ(ಳಿ)ನಿ

ನದಿ.

ಶೈವಲಿನಿ

a river or stream.

ಶೈವಶಮಿ

a Śaiva ascetic.

ಶೈವಸಂಪನ್ನ

a man who is a devotee of Śiva and is thorough in Śaiva philosophy.

ಶೈವಸಿದ್ಧಾಂತ

a Śaiva school of thought, the philosophy of which is based on the vedas, upanishads, and Śaivāgamas...

ಶೈವಳ

= ಶೈವಲ.

ಶೈವಳಿನಿ

= ಶೈವಲಿನಿ.

ಶೈವಾಗಮ

any of twenty eight Samskřta texts that deal with the worship of Śiva.

ಶೈವಾಲ

= ಶೈವಲ.

ಶೈವಾಳ

= ಶೈವಲ.

ಶೈಶವ

the state or period of being an infant; very early childhood; babyhood; infancy.

ಶೈಶವಕೇಳಿ

ಬಾಲಲೀಲೆ.

ಶೈಶವಭಾವ

= ಶೈಶವ - 1.

ಶೈಶಿರ

cool; chilly; cold; frigid; freeezing.

ಶೈಳ

= ಶೈಲ2.

ಶೈಳಾಕ್ಷರ

an inscription on a stone.

ಶೈಳೇಯ

= ಶೈಲೇಯ1.

ಶೊಂಟಿ

a block-head; a stupid fellow.

ಶೊಂಟಿಕೊಂಬು

= ಶೊಂಟಿ2 - 2.

ಶೊತ್ತಿಯ

(correctly, ಶ್ರೋತ್ರಿಯ) a brāhmaṇa learned in the vedas; a vidic scholar.

ಶೊತ್ರ

an extent of land given as a tax-free gift to a brāhmaṇa learned in the vedas.

ಶೋಕ

sorrow; pain; grief; anguish; affliction.

ಶೋಕಗೀತೆ

a poem or song of lament; an elegy.

ಶೋಕರಸ

= ಶೋಕ - 2.

ಶೋಕವರಾಳಿ

(mus.) in Karnāṭaka system, a rāga (musical mode).

ಶೋಕಾಕುಲ

a man undergoing deep anguish, affliction or grief.

ಶೋಕಾಕುಲಿತ

undergoing deep anguish; afflicted; grieving.

ಶೋಕಾಕುಲಿತೆ

= ಶೋಕಾಕುಲೆ.

ಶೋಕಾಕುಲೆ

a woman undergoing deep anguish, affliction or grief.

ಶೋಕಾಗ್ನಿ

the fire of sorrow, the torment of grief, deep distress (My.).

ಶೋಕಾಂಧ

ದುಃಖದಿಂದ ಕುರುಡಾ ದವನು,- ಕಂಗೆಟ್ಟವನು.

ಶೋಕಾರ್ತ

= ಶೋಕಾಕುಲ.

ಶೋಕಿ

the habitual act of making merry, taking much pleasure, engaging in gratifying oneself.

ಶೋಕಿಗ

= ಶೋಕಾಕುಲ.

ಶೋಕಿಗಾರ

a man who is inclined or accustomed to making merry, taking much pleasure, engaging in gratifying hi...

ಶೋಕಿತೆ

= ಶೋಕಾಕುಲೆ.

ಶೋಕಿದಾರ

(lux.) extravagant person (who spends much money for material comfort and pleasure)

ಶೋಕಿಲಾಲ

= ಶೋಕಿಗಾರ.

ಶೋಕಿಸು

to feel deep, acute sorrow or distress; to grieve.

ಶೋಕು

= ಶೋಕಿ.

ಶೋಕೋದ್ಗತ

proceeded or arisen from sorrow, caused by grief: one of the sthāyibhāvas (Kāvy. IV, 2, 15).

ಶೋಕೋದ್ರೇಕ

excessive grief; acute sorrow.

ಶೋಚನ

sorrow, grief, mourning, lamentation.

ಶೋಚನೀಯ

in a condition of misery; wretched, unhappy, suffering, etc.

ಶೋಚನೀಯತೆ

the condition of misery; a wretched, unhappy state.

ಶೋಚಿ

light; brightness.

ಶೋಚಿಷ್ಕೇಶ

fire.

ಶೋಚಿಸ್

light, lustre, radiance, a ray of light.

ಶೋಚ್ಯ

= ಶೋಚನೀಯ2.

ಶೋಣ

the colour of the blood; red colour.