ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಶ

೩,೨೮೨ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಶಂಪೆ

the plant Canavalia gladiata ( = C. ensiformis) of Papilionaceae family.

ಶಪ್ತಕ

cursed; sworn. see ಸಂ-.

ಶಪ್ಪ

the hair at the lower part of the abdomen surrounding the external genitals; pubes.

ಶಫ

the horny covering on the feet of ungulate mammals; the hoof.

ಶಫರ

Cyprinus saphore, a kind of bright little fish that glistens when darting about in a shallow water.

ಶಫರಿ

= ಶಫರ - 1.

ಶಂಫಳಿ

a woman who procures men and women for purpose of prostitution; a procuress.

ಶಂಬ

the thunderbolt, Indra's weapon.

ಶಬಗಸ್ತು

= ಸರಗಸ್ತು. nocturnal procession, especially of a marriage (My.; H. ಷಬ್ಗಷ್ತ್).

ಶಂಬಪಾಣಿ

Indra, whose weapon is a thunderbolt.

ಶಂಬಮಣಿ

a brilliant precious variety of corundum of beautiful blue; sapphire.

ಶಂಬರ

a wild mountaineer tribe, the members of which live by hunting.

ಶಂಬರಕೇಳಿ

any sport played in or on water; water-sport.

ಶಬರಚರ್ಮಾವೃತ

Śiva (Bp. 44, 2).

ಶಂಬರಜಾತ

any of various kinds of lotus or water lily plants that are water-born.

ಶಂಬರಧಿ

the ocean.

ಶಬರಲೀಲೈ

Śiva's sport in the form of a Śabara or huntsman (Śśv. 5, 59).

ಶಬರಶಂಕರ

Śiva in the form of a Śabara (Śśv. 4, 46 va.).

ಶಬರಶಂಕರವಿಲಾಸ

Śabaraśaṅkara's sport: N. of a K. poem by Ṣaḍakṣaridēva.

ಶಬರಸಮೂಹ

a multitude of Śabaras (ಬೇಡು Śm. 95).

ಶಂಬರಸೂದನ

Kāma.

ಶಂಬರಾರಿ

ಕಾಮ.

ಶಬರಾಲಯ

the abode of Śabaras.

ಶಂಬರಾಹಿತ

Kāma (Bp. 5, 23).

ಶಂಬರಾಹಿತಶಾಸನ

Śiva (V. 7, 58).

ಶಬರಿ

a ಶಬರ woman.

ಶಬರೇನ್ದ್ರ

= ಶಬರೇಶ್ವರ. (Śśv. 4, 86).

ಶಬರೇಶ

= ಶಬರೇಶ್ವರ. (Śśv. 4, 24).

ಶಬರೇಶ್ವರ

chief of the Śabaras: Śiva (Bp. 44, 1).

ಶಂಬಲ

a bank; a shore.

ಶಬಲತೆ

= ಶಬಲ2 - 1 & 3.

ಶಬಲತೆವೆಱು

to have or be painted with different colours.

ಶಬಲವರ್ಣ

a variegated colour (ಸಾರಂಗ Nn. 34).

ಶಬಲಿ

a spotted cow; the kāmadhēnu.

ಶಬಲಿತ

= ಶಬಲ2 - 2 & 3.

ಶಂಬವತಿ

the plant Marsilea quadrifolia of Marsileaceae family.

ಶಬಳ

= ಶಬಲ1.

ಶಬಳತೆ

= ಶಬಲ2 - 1 & 3.

ಶಬಳಿತ

= ಶಬಲ2 - 2 & 3.

ಶಂಬಾಕೃತ

a field that is ploughed twice.

ಶಬಾಲಯ

a place where dead bodies are cremated; a crematorium.

ಶಬಾಸು

= ಶಬಾಸ್.

ಶಬಾಸ್

an interjection used in praising a performer; well done!; bravo!.

ಶಂಬಿ

ಶಂಪೆ2 - 1 & 2.

ಶಂಬು

= (ಕಮ್ಬು), ಶಮ್ಬುಕ. see s. ಸಿಮ್ಪಿ.

ಶಂಬುಕ

any of various slow-moving mollusks of the class Gastropoda, having a spirally coiled shell and a ve...

ಶಬುದ

= ಶಬ್ದ.

ಶಂಬೂಕ

= ಶಂಬುಕ.

ಶಂಬೆ

the ploughing of a field for the second time.

ಶಬ್ದ

a sound; noise; voice.