ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹೊತ್ತುಹೋಕು

the act or an instance of spending time uselessly.

ಹೊತ್ತುಹೋಗು

(time) to pass; to be spent.

ಹೊತ್ತೆ

(geo.) bush (Sholiga, LSB)

ಹೊತ್ತೇರು

(the sun) to move from eastern horizon towards the zenith of the sky.

ಹೊತ್ತೇಱು

= ಹೊತ್ತೇರು.

ಹೊದಕುಳ

= ಹೊದಕುಳಿ.

ಹೊದಕುಳಿ

grief; suffering; the state of being distressed.

ಹೊದಕುಳಿಗುಟ್ಟು

= ಹೊದಕುಳಿಗೊಳು.

ಹೊದಕುಳಿಗೊಳಿಸು

to cause to undergo grief, suffering; to inflict suffering.

ಹೊದಕುಳಿಗೊಳು

to undergo grief, suffering; to suffer; to be distressed.

ಹೊದಕುಳಿಗೊಳ್

= ಹೊದಕುಳಿಗೊಳು.

ಹೊದಕುಳಿಸು

= ಹೊದಕುಳಿಗೊಳು.

ಹೊದಕುಳು

= ಹೊದಕುಳಿಗೊಳು.

ಹೊದಕೆ

= ಹೊದ್ದಿಕೆ2.

ಹೊದಟು

to turn (something) upside down while being cooked (with a spoon, ladle, etc.).

ಹೊದಡು

= ಹೊದಟು.

ಹೊದಪು

an unstitched cloth, worn loosely on the upper portion of the body.

ಹೊದರು

a low, woody plant with several permanent stems instead of a single trunk; a bush; a shrub.

ಹೊದರ್

= ಹೊದರು1.

ಹೊದಱು

= ಹೊದರು1.

ಹೊದಱುಗಟ್ಟು

to come together in a large number; to crowd; to throng.

ಹೊದಱುಗಿಡಿ

ದಟ್ಟವಾಗಿ ಹೊರಸೂಸುವ ಕಿಡಿ.

ಹೊದಱುಗೊಳ್

= ಹೊದಱುಗಟ್ಟು.

ಹೊದಱುದಿವಿ

ಭಾರಿಯಾದ ಹೊಡೆತ,- ಪೆಟ್ಟು.

ಹೊದಱುದೆಗೆ

= ಹೊದಱುಗಟ್ಟು.

ಹೊದಱೆಕ್ಕು

ಗುಂಪಾಗು.

ಹೊದಱೆೀಳ್

ದಟ್ಟವಾಗು.

ಹೊದಱೇಳ್

= ಹೊದಱುಗಟ್ಟು.

ಹೊದಱೊಡೆ

(a group, multitude) to disperse or scatter in different directions.

ಹೊದಱ್

= ಹೊದರು1.

ಹೊದಸು

= ಹೊದಿಸು.

ಹೊದಳು

to come out; to be given forth, discharged.

ಹೊಂದಾಣಿಕೆ

agreement in feeling, action, ideas, interests, etc.; peaceable or friendly relations; harmony.

ಹೊಂದಾವರೆ

the lotus plant Nymphaea alba of Nymphaeaceae family.

ಹೊಂದಾಳೆ

= ಹೊಂಗೇದಗೆ.

ಹೊದಿ

= ಹೊದೆ1.

ಹೊಂದಿಕೆ

agreement in feeling, action, ideas, interests, etc.; peaceable or friendly relations; harmony; an a...

ಹೊಂದಿಕೆಗೆಡು

(harmony, compatibility) to be lost.

ಹೊದಿಕೆಹುಲ್ಲು

the grass Sacciolepis interrupta of Poaceae family.

ಹೊಂದಿಕೊಳ್ಳು

1 (harmony) to adjust oneself ű ನಾನು ಹಳ್ಳಿಯ ಪರಿಸರಕ್ಕೆ ಹೊಂದಿಕೊಳ್ಳುತ್ತೇನೆ. I will adjust myself to vil...

ಹೊಂದಿಗೆ

agreement in feeling, action, ideas, interests, etc.; peaceable or friendly relations; harmony; an a...

ಹೊದಿಯಿಸು

= ಹೊದಿಸು.

ಹೊಂದಿಸು

to cause to join with or together.

ಹೊಂದು

the state of being associated harmoniously.

ಹೊದುಗು

(heat) to hatch (DCV)

ಹೊಂದುಗೂಡಿಕೆ

= ಹೊಂದಾಣಿಕೆ.

ಹೊಂದುಗೂಡಿಸು

= ಹೊಂದಿಸು - 1

ಹೊಂದುಗೂಡು

to joint, associate harmoniously.

ಹೊಂದುಗೆ

= ಹೊಂದಿಗೆ.

ಹೊಂದುಗೆಡು

to become deathless; to live forever.