ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹಸುಗೆಶ್ಯಾನಭಾಗ

a village accountant who keeps accounts of produce, things, etc. that are divided beween among diffe...

ಹಸುಗೈ

= ಪಸುಗೈ etc. division, etc. (Bh. 1, 8, 64; 1, 10, 5).

ಹಸುತನ

the state or period of being an infant; babyhood; very early childhood; infancy.

ಹಸುಂಬ

a kind of bird ( = small owl) supposed to give indication of what will happen in future.

ಹಸುಂಬೆ

= ಹಸುಬೆ.

ಹಸುಬೈ

= ಪಸುಬೈ, etc. a long bag. (My.).

ಹಸುಮಗ

a very gentle, delicate, young male child.

ಹಸುಮಗಳು

a very gentle, delicate, young female child.

ಹಸುಮಗು

= ಹಸುಕೂಸು.

ಹಸುಮೀನು

a kind of fish.

ಹಸುಮ್ಬೈ

(Śmd. 48). = ಹಸುಬೈ, etc.

ಹಸುರಾಣಿಬಳ್ಳಿ

the plant Paedaria scandens ( = P. foetida) of Rubiaceae family.

ಹಸುರಿಸು

to become green.

ಹಸುರು

= ಹಸಿರು1.

ಹಸುರುಕಲ್ಲು

a rare variety of beryl that is coloured green by chromium and valued as a gem; emerald.

ಹಸುರುಗಟ್ಟು

(ವಿಷದಿಂದ ಅಥವಾ ಪೆಟ್ಟಿನಿಂದ ರಕ್ತವು ಹೆಪ್ಪುಗಟ್ಟಿ, ಚರ್ಮವು) ನೀಲಿಬಣ್ಣಕ್ಕೆ ತಿರುಗು.

ಹಸುರುಗನ್ನಿ

= ಹಸಿರುಗನ್ನಿ.

ಹಸುರುಗುಂದು

(the greeness) to diminish; to become less greener.

ಹಸುರುಗುಬ್ಬಿ

a kind of plant.

ಹಸುರುಗೆಂಪು

the resultant colour of the mixture of green and red colours.

ಹಸುರುಜಾಜಿಮಲ್ಲಿಗೆ

= ಹಸಿರುಮಲ್ಲಿಗೆ.

ಹಸುರುತುಂಬೆ

= ಹಸಿರುತುಂಬೆ.

ಹಸುರುದೀಪ

(ವಾಹನಸಂಚಾರಕ್ರಮದಲ್ಲಿ ಮಾರ್ಗವುಸುರಕ್ಷಿತವಾಗಿರುವುದರಿಂದ, ಮುಂದೆ ಹೋಗಬಹುದೆಂದು ಸೂಚಿಸುವ) ಹಸಿರುಬಣ್ಣದ ಗಾಜನ್ನು ಹೊದಿ...

ಹಸುರುನೀರುಪಾತ್ರೆ

= ಹಸಿರುನೀರುಪಾತ್ರೆ.

ಹಸುರುನೂಲಿಗೆ

any of various kinds of green venomous snakes, such as Coluber gramineus Shaw, Trimeresurus gramineu...

ಹಸುರುಬದನಿಕೆ

= ಹಸಿರುಬದನಿಕೆ.

ಹಸುರುಮದ್ದು

any medicine or medicinal substance prepared from herbs; a herbal medicine.

ಹಸುರುಮಲ್ಲಿಗೆ

= ಹಸಿರುಮಲ್ಲಿಗೆ.

ಹಸುರುಮುರಿ

to become green or have lush vegetation.

ಹಸುರುಮೇವು

the green fodder as green grass, jowar plants, etc.

ಹಸುರುವಾಣಿ

= ಹಸಿರುವಾಣಿ.

ಹಸುರುವಾಣಿಚಪ್ಪರ

= ಹಸಿರುವಾಣಿಚಪ್ಪರ.

ಹಸುರುಹಾವು

a species of snake that is slender and green, that lives on trees and other plants.

ಹಸುರುಹುಲ್ಲು

green grass (used as cattle feed).

ಹಸುರೌಷಧ

= ಹಸುರುಮದ್ದು.

ಹಸುರ್ಗಟ್ಟು

= ಹಸಿರುಗಟ್ಟು.

ಹಸುರ್ಗನ್ನೆ

= ಹಸಿರುಗನ್ನಿ.

ಹಸುರ್ಗೂಳು

a kind of coloured, cooked rice used to get rid of evils.

ಹಸುವಾರ

the tree Commiphora caudata ( = Balsamodendron caudatum) of Burseraceae family; hill mango.

ಹಸುವು

= ಹಸು2.

ಹಸುವೆ

= ಹಸುಬೆ.

ಹಸುಹರಣ

a young child.

ಹಸುಹುಡುಗ

a very young boy.

ಹಸುಳ

= ಹಸುಳೆ - 1.

ಹಸುಳೆ

a very young child; a baby; an infant.

ಹಸುಳೆಗಾಯ್

a fruit in its initial stage of development.

ಹಸುಳೆತನ

(baby) babyhood

ಹಸುಳೆಬಿಸಿಲು

the sunlight of the early part of the day:.

ಹಸುಳೆವೆಱೆ

the crescent moon, esp. on the first or second day following a new moon-day.

ಹಸುಳೈ

= ಪಸುಳೈ. a child. (ಅರ್ಭಕ, ಅರ್ಭ Nr.; Bp. ಹೂಹೈ Bhn. 23). see Śmd. 109.