ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹುಸಿನಗು

a deceptive smile.

ಹುಸಿನಗು(ಗೆ)

1. ತೋರಿಕೆಯ ನಗು. 2. ಮೃದುನಗೆ.

ಹುಸಿನಗೆ

= ಹುಸಿನಗು.

ಹುಸಿನಡು

a very slender waist.

ಹುಸಿನುಡಿ

a false statement or action, made with intent to deceive; a lie.

ಹುಸಿಬೆದರಿಕೆ

a false alarm, fear.

ಹುಸಿಮಣ್ಣು

soil that is not settled and hence not hard; loose soil.

ಹುಸಿಮದ್ದು

ಕೇವಲ ಸದ್ದು ಮಾಡುವ, ಅಪಾಯಕಾರಿಯಲ್ಲದ ಮದ್ದು.

ಹುಸಿಮುನಿಸು

(anger) 1 pretended displeasure 2 becoming angry without reason ű ಚಿಕ್ಕಮ್ಮ ಕಾರಣವಿಲ್ಲದೆ ನನ್ನ ಮೇಲೆ ಸದಾ...

ಹುಸಿಯಾಡು

= ಹುಸಿ1 - 3

ಹುಸಿಹುಂಜಿ

a statement that is or statements that are totally false.

ಹುಸಿಹುಂಡ

a man who habitually lies, makes false statements; a lier.

ಹುಸಿಹೂ

a flower which is useless in causing pollination.

ಹುಸಿಹೆದರಿಕೆ

= ಹುಸಿಬೆದರಿಕೆ.

ಹುಸಿಹೋಗು

ನಿಷ್ಫ್ರಲವಾಗು.

ಹುಸೇನಿ

(mus.) in Karnāṭaka system, a rāga (musical mode) derived from the main rāga Kharaharapriya.

ಹುಸ್

= ಉಸ್ etc. a sound used in scaring away animals (My.).

ಹುಸ್ಸ್

(n.) (sound) sound used in sighing when tired, etc.

ಹುಹು

a cry expressive of shivering from cold (Rśv. 9, 22; My.: Te. ಹೂಹೂ). cf. ಉಹುಹು

ಹುಹುಹು

(n.) (sound) word in imitation of the sound produced while trembling due to coldness

ಹುಳ

= ಹುಳು.

ಹುಳಕ

a kind of bird.

ಹುಳಕುವಾಲೆ

a palm leaf, used to write on, which is eaten by moths.

ಹುಳಗ

(dial.) a liquid food used to mix with rice.

ಹುಳಹಿಡಕ

the plant Drosera burmanni of Droseraceae family.

ಹುಳಿ

1. (ಕೊಳೆತು) ಹುಳುಹಿಡಿ. 2. (ಹುಳುಹಿಡಿದ ವಸ್ತುವಿನಂತೆ) ನಿರುಪಯುಕ್ತವಾಗು.

ಹುಳಿಆಚಲು

the medium sized, evergreen tree Bauhinia malabarica of Caesalpiniaceae family; Malabar mountain ebo...

ಹುಳಿಇಪ್ಪೆ

a kind of tree.

ಹುಳಿಈಚಲು

= ಹುಳಿಆಚಲು.

ಹುಳಿಓಮ

the plant Chenopodium ambrosioides of Chenopodiaceae family.

ಹುಳಿಕುಡಿ

= ಹುಳಿಚಿಕ್ಕ.

ಹುಳಿಗ

a kind of medicinal plant.

ಹುಳಿಗಂಚಿ

the climber Vagatea spicata of Caesalpiniaceae family.

ಹುಳಿಗಟ್ಟು

to become sour.

ಹುಳಿಗಾಯಿ

a fruit that is sour.

ಹುಳಿಗಾಯ್

= ಹುಳಿಗಾಯಿ.

ಹುಳಿಗುಡಿ

= ಹುಳಿಚಿಕ್ಕ.

ಹುಳಿಗೆ

the plant Elaeagnus latifolia of Elaeagnaceae family.

ಹುಳಿಚಕ್ಕವತ್ತ

= ಹುಳಿಚಕ್ಕೋತ.

ಹುಳಿಚಕ್ಕೋತ

the citrus tree Citrus medica (var. decumana) of Rutaceae family.

ಹುಳಿಚಿಕ್ಕ

the sorrel plant Oxalis corniculata ( = O. pusilla, = Xanthosalis corniculata) of Oxalidaceae family...

ಹುಳಿಚುಕ್ಕಿ

= ಹುಳಿಚಿಕ್ಕ.

ಹುಳಿಚೆಕ್ಕವತ್ತ

= ಹುಳಿಚಕ್ಕೋತ.

ಹುಳಿತ

the act or process of becoming sour.

ಹುಳಿತೇ(ದೇ)ಗು

ಹೊಟ್ಟೆಯಲ್ಲಿ ಆಮ್ಲತೆ ಹೆಚ್ಚಾಗಿ ಬರುವ ತೇಗು.

ಹುಳಿತೇಗು

the expulsion of bad smelling gas, caused by indigestion, through the mouth from the stomach.

ಹುಳಿತೊವ್ವೆ

a kind of thick soup made of toor dal, spices, tamarind fruit, and with or without vegetables, for m...

ಹುಳಿತೋವೆ

= ಹುಳಿತೊವ್ವೆ.

ಹುಳಿದಾಳಲು

= ಹುಳಿದಾಳಿದ.

ಹುಳಿದಾಳಿದ

a kind of curry, used with capātis, rice, etc.