ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಂಡಿಗೆ

ಉಚ್ಚಾರಣೆ: aṇḍige
ಮೂಲ: Ka. D127

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಅಂಡಗೆ.

  2. 2.
    noun

    the work of preparing the food; cooking.

  3. 3.
    noun

    cooked food.

  4. 4.
    noun

    (dial.) that much quantity of sugar cane juice which can be boiled, at a time, in the normal vessel meant for the purpose and the quantity of jaggery made out of that;

  5. 5.
    noun

    ಅಡಿಗೆ ಬರು aḍige baru (dial.) (the boiling sugar cane juice) to reach the stage in which it can be poured into matrix for moulding into jaggery; ಅಡಿಗೆಯ ಬಾಳು aḍigeya bāḷu a piece of agricultural land donated to a temple; ಅಡಿಗೆಯಬ್ರಾಹ್ಮಣ aḍigeya Brāhmaṇa a man of Brāhmaṇa community whose profession is cooking; ಅಡಿಗೆಯ ಸಾಮಾನು aḍigeya sāmānu = ಅಡಿಗೆಯ ಸಾಹಿತ್ಯ; ಅಡಿಗೆಯ ಸಾಹಿತ್ಯ aḍigeya sāhitya all items like grains, flour, spices etc. that are used in making food; 2. vessels and apparatus required for cooking food; ಅಡಿಗೆಯ ಗುಣ ಸಾರಿನಲ್ಲಿ ನೋಡು, ಮಡಿಗೆಯ ಗುಣ ಫಲದಲ್ಲಿ ನೋಡು aḍigeya guṇa sārinalli nōḍu, maḍigeya guṇa phaladalli nōḍu (prov.) judge the work by the effect produced by it; ತೀರಿದ ಅಡಿಗೆ ತಿರುಗಿ ಬಯಸಿದರೆ ಬಂದೀತೆ? tīrida aḍige tirugi bayasidare bandīte? (prov.) that which is gone into past, cannot be got again.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    one pannier or pack, half a bullock load

  2. 2.
    n.

    (food)

ಕಿಟ್ಟೆಲ್ ನಿಘಂಟು

  1. 1.

    = ಅಡಗೆ, ಅಡಿಕೆ 2, etc., ಅಡುಗೆ cooking, dressing, — (see ಅಡಿ — that has been cooked, dinner — chemical preparation (ಪಚೆ, ಪಾಕ Si. 388). ಅಟ್ಟಲ್ಪಟ್ಟ ಅಡಿಗೆ (313, 314). ಕೆಮ್ಪಾದ ಸೀಸದ ಅಡಿಗೆ (ಸಿನ್ದೂರ, ನಾಗಸಮ್ಭವ, ಚನ್ದ್ರಪುಡಿ 334). ಅಟ್ಟ ಅಡಿಗೆಯ ಉಣಲಿಲ್ಲ (Dp. 4). ಅಟ್ಟ ಅಡಿಗೆಯ ರುಚಿಯನು ಹುಟ್ಟು ತಾ ಬಲ್ಲದೇ (Sp.) ಅಡಿಗೆಯ ಗುಣ ಸಾ/?/ನಲ್ಲಿ ನೋಡು, ಮಡಿಗೆಯ ಗುಣ ಫಲದಲ್ಲಿ ನೋಡು. -ತೀರಿದ ಅಡಿಗೆ ತಿರಿಗೆ ಬಯಸಿದರೆ ಬನ್ದೀತೇ (Prvs.). see ಹಿಟ್ಟಡಿಗೆ. -ಅಡಿಗೆಕಲ್ಲು an artificial gem (My.). ಅಡಿಗೆಬಟ್ಟ a male cook (My.). ಅಡಿಗೆಮನೆ a kitchen (ರಸವತಿ, ಪಾಕಸ್ಥಾನ etc. Si. 308). ಅಡಿಗೆ ಮಾಡು to cook, etc. ಅಡಿಗೆ ಮಾಡಿದ ಅನ್ನವು (Si. 241). ಮಡದಿ ತಾ ಚಲುವಾಗಿ ಅಡಿಗೆ ಮಾಡುವಳು (Dp. 148). ಅಡಿಗೆ ಮಾಡುವುದಕ್ಕಾಗಿ ಕಟ್ಟಿಗೆಗಳನ್ನು ಆರಿಸಿ ತನ್ದು (B. 4, 223). see Prv. s. ಬತ್ತ 1. ಅಡಿಗೆ ಮಾಡುವವ a male cook (ಗುಣ, ವಲ್ಲವ, ಸೂಪಕಾರ G.). ಅಡಿಗೆ ಮಾಡುವವನ ಮಕ್ಕಳು ಉಪವಾಸ ಬಿದ್ದಾರೋ (Prv.). ಅಡಿಗೆ ಮಾಡುವವಳು a female cook (B. 5, 285). ಅಡಿಗೆ ಮಾಡುವಿಕೆ cooking (Si. 388). ಅಡಿಗೆಯ ಒಲೆ a fire-place (ಅಧಿಶ್ರಯಣಿ, ಆಶ್ಮನ್ತ, ಚುಲ್ಲಿ G.). ಅಡಿಗೆಯ ಮನೆ. = ಅಡಿಗೆಮನೆ (ಮಹಾನಸ G.). ಅಡಿಗೆಯವ. -ಅವ a male cook (ಬಾಣಸಿಗ Bhn. 53; ಸೂಪಕಾರ, ವಲ್ಲವ etc., ಬಾಣಸಿಗ Si. 308; ಸೂದ 430). ಭೂರ್ಪಗಳ ಅಡಿಗೆಯವಂ (ಸೂಪಕಾರ, ವಲ್ಲವ etc. Mr. 269). ಅಡಿಗೆಯ?ವಳು. -ಅವಳು a female cook (B. 5, 283). ಅಡಿಗೆಯಾಗು. -ಆಗು to be cooked, etc. ಪೂರ್ಣ ಅಡಿಗೆಯಾದರೆ ಬೆಲ್ಲವು ಆಗುವದು (B. 3, 46). ಅಡಿಗೆಯಾಗಿ ಅದೆ (4, 57). ಅಡಿಗೆಯಿ/?/. -ಇ/?/ (anything) to be taken from the fire when properly boiled (My.). ಅಡಿಗೆಯಿ/?/ಸು. -ಇ/?/ಸು to precipitate by boiling. ಪೆಟ್ಲುಪ್ಪು ಮುನ್ತಾದ ಅಡಿಗೆಯಿ/?/ಸಿದ ಕೃತ್ರಿಮಲವಣವೂ ಬಿಡಾಲಲವಣವೂ (ಪಾಕ್ಯ, ಬಿಡ Si. 312). 2, to take things from the fire when they are properly boiled (My.). ಅಡಿಗೆಸಾಮಾನ materials for cooking (B. 5, 125; My.). 2, cooking utensils (C.). ಅಡಿಗೆಸಾಲೆ a kitchen (ರಸವತಿ, ಮಹಾನಸ etc. Si. 308). ಅಡಿಗೆಸಾಲೆಗೆ ಅಧಿಕಾರಿಯಾದವನು (ಪೌರೋಗವ 308).

  2. 2.
    1.

    = ಅಡೆ 9. (My.).

  3. 3.
    2.

    one pannier or pack: half a bullock load (C.; Tel. ಅಣ್ಡೆಮು). ಅರಳೇ ಅಣ್ಡಿಗೆಗಳನ್ನು ಕದ್ದು ಒಯ್ದರು (B. 4, 20).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಂಡಗೆ.
    2. ಸುರುಳಿ.

  2. 2.

    1. ಅಡುಗೆ.
    2. (ಆಲೆಯ ಮನೆಯ ಬೆಲ್ಲದ ವಿಷಯದಲ್ಲಿ) ಒಂದು ಸಲ ಕಾಯಿಸಿ ಸಿದ್ಧಪಡಿಸಿದಷ್ಟು ಪ್ರಮಾಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada