ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಂಬಲಿ

ಉಚ್ಚಾರಣೆ: ambali
ಮೂಲ: Ka. D174

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kind of meal made of rice, ragi or jowar flour and boiling water and, often, buttermilk; a porridge.

  2. 2.
    noun

    the water with which rice is washed before it is cooked;

  3. 3.
    noun

    ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ ambali kuḍiyuvavanige mīse tikkuvavanobba (prov.) a beggar wants a servant to serve him; he who has no bread to spare should not keep a dog; ಅಂಬಲಿತುಂಬೆಸೊಪ್ಪು ತಿನ್ನು ambali tumbesoppu tinnu (fig.) to have food of low standard owing to unaffordability.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cook) a kind of gruel made of millet granules mixed with buttermilk

ಕಿಟ್ಟೆಲ್ ನಿಘಂಟು

  1. 1.

    = ಅಮ್ಬಕಳ, ಅಮ್ಬಿಲ etc. a kind of pap or porridge made of jōḷa, rice, or rāgi, to which buttermilk is generally added (C.; Te.; Tu. ಅಮ್ಬೆಲಿ). [ಕುಳ್ಳಿರಿಸಿ ಬಿಸಿಯಮ್ಬಲಿಯಂ ಬಡ್ಡಿಸಿದೊಡೆ Vr. 188, 8]. ಅರನಾಲಕ, ಸೌವೀರ etc. ಅನ್ದರೆ ಬಿಗಿದ ಗಂಜಿ, ಬೋನ ಬೊಸ್ತ ಗಂಗಿ; ಉಕ್ಕುತಿಳಿಗೊ ಕಲಗಚ್ಚಿಗೂ ಅಮ್ಬಲಿಗೂ ಹೆಸರು (Si. 311). ಅಮ್ಬಲಿ ಆಗಿ ಇರುವ ಗಂಜಿ (ಯಾವಾಗು, ಉಷ್ಣಿಕೆ etc. 315). ಅಮ್ಬಲೀ ಕುಡಿಯುವವನಿಗೆ ಮೀಸೇ ತಿಕ್ಕುವವನೊಬ್ಬ. -ಅಮ್ಬಲಿಗೆ ಗತಿಯಲ್ಲದವನಿಗೆ ಹಮ್ಬಲಿಸುವುದು ಯಾಕೆ? -ಅಮ್ಬಲೀಲಿ ಕೆಣ್ಡೆಯಾ ತೊಣಚಿನಾಯನ್ನ? (Prvs.). ಅಮ್ಬಿಕಾಪತಿ ಚನ್ನಯನ ಮನೆಯ ಅಮ್ಬಲಿಯನ್ ಉಮ್ಬಾಗಲ್ (Bp. 56, 50). see ಕಟ್ಟಮ್ಬಲಿ Prvs. s. ಅಳಿಗೆ, ಮಣ್ಣು.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ರಾಗಿ ಜೋಳ ಮುಂತಾದುವುಗಳ ಹಿಟ್ಟನ್ನು ಬೇಯಿಸಿ ತಯಾರಿಸಿದ ಗಂಜಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada