ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಗಿಲು

ಉಚ್ಚಾರಣೆ: agilu
ಮೂಲ: Ka. D33

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಅಗಿಲ್.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) uvula (SK, UNR) [Ka. D33] = ಕಿರುನಾಲಿಗೆ (kirunālige)

  2. 2.
    n.

    (plant) agalloch, aloes wood, eagle wood, Aquilaria agallocha Roxb. (Thymelaeaceae) ⇀ aroma [Ka. D13] = ಅಗರು (agaru)2

ಕಿಟ್ಟೆಲ್ ನಿಘಂಟು

  1. 1.

    = ಅಗಿಲ್ etc. fragrant substances; fragrance. ಕಪ್ಪು ಆಗಿಹ ಆಗಿಲು ಜಾಪಕ, ಕಾಲೀಯಕ, ಕಾಲಾನುಸಾರ್ಯ ಎನಿಸುಗು; ಕಲ್ಲ ಹೂವಿನ ಧೂಪ (benzoin) ಎನ್ದೂ, ಎಮ್ಬರು Nr.; ಕಪಿಚ Mr. 335; see s. ಅಗರು). ಮೃಗಮದದ, ಚನ್ದನದ, ಕರ್ಪುರದ, ಅಗಿಲು ಸಾದು ಜವಾದಿಗಳ ಸಿಮ್ಪುಗಳಿನ್ ಎಸೆದುದು ನೋಡೆ ವಾರವಧೂಟಕಾನಿಲಯ (Bp. 12, 11). ಅಗಿಲುಗನ್ಧ. = ಅಗರುಗನ್ಧ (St. & Pl.). ಅಗಿಲುಬಾಗಿಲವಾಡ N. (Bp. 12, 8).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada