ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಗ್ಗಳಿಸು

ಉಚ್ಚಾರಣೆ: aggaḷisu
ಮೂಲ: aggaḷa A4, T68 + -isu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    (dial.) to shout angrily at some one.

  2. 2.
    verb

    = ಅಗ್ಗಲಿಸು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (good) 1 to become pre-eminent 2 (quan.) to become abundant, to increase vt. 1 (quan.) to increase, to make abundant 2 (soc.) to honour by giving a title, etc.

ಕಿಟ್ಟೆಲ್ ನಿಘಂಟು

  1. 1.

    = ಅಗ್ಗಲಿಸು q. v. to be or become pre-eminent, abundant or redundant; to go beyond measure; to make great efforts; to be superior to, to excel. [ಕಾಂಚೀ ಕಳಾಪಮಂ ಕಟ್ಟಲಣಮೆ ನೆ/?/ಯದಿದೆಂದಗ್ಗಳಿಸಿ ಕುಳಿಕೆಗಳಿನೇಂ ಕಣ್ಗೊಳಿಸಿದುದೋ Pb. 1, 143; Ap. 1, 68]. ಅಲರುಗಣೆಯನ ಡೊಣೆಗಳಿನ್ದ ಅಗ್ಗಳಿಪ ಕಿ/?/ದೊಡೆದೊಡೆಗಳ್ ಎಸವವು (Bp. 4, 18). ಅಗಸದೊಳ್ ಎಲ್ಲೆಡೆಯೊಳು ಬಲಿದು, ಬೆಳುದಿಂಗಳ್ ಅಗ್ಗಳಿಸೆ (12, 37). ಜೋಗುಳವ ಅಗ್ಗಳಿಸಿ ಹಾಡುತ (15, 14). ಸೊಮ್ಪು ಅಗ್ಗಳಿಸೆ (32, 39). ಜಯಜಯನಿನದಮ್ ಅಗ್ಗಳಿಸೆ (51, 62). ಅಗ್ಗಳಿಸಿ, ತಮ್ಮಂ ನಾಯ್ಗಳಿಗೆ ಕೀ/?/ಡಿ ನುಡಿದೆ, ಅಲ? (55, 43), ಮೊತ್ತಮ್ಬೆತ್ತು, ಮುತ್ತಿ, ಲಗ್ಗಗೆ ಅಗ್ಗಳಿಸಿ ಇರ್ಪಾಗಳ್ (Rśv. 6, 116 va). see further Abh. P. 13, 35; Bp. 38, 39; 50, 25. 57; 52, 41; 56, 6; 57, 74; 58, 34; 59, 13; 60, 35.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೆಚ್ಚಿಸು.
    2. ಹೆಚ್ಚಾಗು.
    3. ಮೀರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada