ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಗ್ಗಳಿಕೆ

ಉಚ್ಚಾರಣೆ: aggaḷike
ಮೂಲ: aggaḷa A4 + -ike

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality of being great, excellent, powerful; greatness; excellence; (2) physical or mental power of holding, grasping, working (to accomplish); capacity; ability for the action; 3. quality of being given to much talking or tendency to talk more; talkativeness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (good) greatness, excellence, superiority

ಕಿಟ್ಟೆಲ್ ನಿಘಂಟು

  1. 1.

    greatness; great power (ಅತಿಶಯ, ಸೊಮ್ಪುಳಿ etc. Śs.; Te. ಅಗ್ಗಲಿಕೆ power; sport; eagerness). [ತಣಿವರ್ ದ್ವಿಜಮುಖ್ಯರಪ್ಪುದಗ್ಗಳಿಕೆ ಪೊದ/?/ ಪರ್ವುವುದು ಕೀರ್ತಿ Pb. 6, 19; Ap. 1, 48]. ಶಿವಮರುಳನ್ ಅಗ್ಗಳಿಕೆಯೊಳಗೆ ಆಡುವವರಂ (Bp. 4, 9). ಅಗಸ್ತ್ಯನು ಮೆಚ್ಚಿದಡೆ ಭೂತಲಕೆ ಕುಗ್ಗಿದ ವಿದ್ಧ್ಯನಗದ ಅಗ್ಗಳಿಕೆ ಎನ್ತುಟು? (19, 26). ಛಲದ ಭಕ್ತಿಯ ಮಹತ್ವದ ಒನ್ದು ಅಗ್ಗಳಿಕೆಯಂ ತಾನ್ ಅ/?/ದುಮ್ ಅ/?/ಯದ ವೊಲು (61, 3). ವಿಪ್ರಜಾತಿಗೆ ಸನ್ದುದು ಇನ್ನು ಅಗ್ಗಳಿಕೆ (Bh. 1, 10, 39). See Bh. 1, 1, 9; 8, 26, 2, 5; C. Bp. 42, 24; Rām. 5, 9, 2; J. 8, 24; 12, 27; 14, 4; 20, 4; 29, 9, 37.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೆಚ್ಚುಗಾರಿಕೆ.
    2. ಸಾಮಥ್ರ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada