ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಗ್ಗಳೆ

ಉಚ್ಚಾರಣೆ: aggaḷe
ಮೂಲ: A4

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    of very high quality; excellent; superior.

  2. 2.
    noun

    a woman with extra-ordinary quality (either physical, mental or moral); a virtuous woman.

  3. 3.
    noun

    a harlot who charges exorbitantly.

  4. 4.
    noun

    = ಅಗ್ಗಳಿಕೆ - 1 & 2.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1 (quan.)〈being〉much, 〈being〉numerous 2 (qual.)〈being〉excellent〈being〉superior [A4] = ಅಗ್ಗಳ (aggaḷa)

ಕಿಟ್ಟೆಲ್ ನಿಘಂಟು

  1. 1.

    = ಅಗ್ಗಳ etc. (ಅಧಿಕ Śs.) [dignity, pride. ಜಂಗಮ ನಾನೆಂಬ ಅಗ್ಗಳೆಯಿನ್ನೆಂತೊ Cv. 905]. ಪೊಡವಿಯೊಳ್ ಎನ್ನನ್ ಅಗ್ಗಳೆಯ ಕವಿಮಂಗನ್ ಎನಿಸೂದು (Mr. 539). see Bh. 8, 23, 44; J. 7, 46; 8, 8. ಅಗ್ಗಳೆಯ. ಅಗ್ಗಳೆ-ಅ a great or powerful man (ಬಲ್ಲಿದಂ Bhn, 13. ಅಲಘುಮುನಿಮಾತಂಗನ್ ಎಮ್ಬ ಅಗ್ಗಳೆಯಂ (Bp. 57, 72). see J. 13, 21; 17, 12; 21, 5.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಧಿಕ್ಯ.
    2. ಶ್ರೇಷ್ಠಳಾದವಳು.
    3. ಹೆಚ್ಚು ಹಣವನ್ನು ತೆಗೆದುಕೊಳ್ಳುವ ವೇಶ್ಯೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada