ಅಗ್ನಿಸಂಸ್ಕಾರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the consecration of fire; preparation, maintenance of fire essential for rituals.
-
2.
noun
burning of a dead body to ashes esp. in a ceremonial way; cremation.
-
3.
noun
purification by burning (esp. utensils).
ಕಿಟ್ಟೆಲ್ ನಿಘಂಟು
-
1.
the consecration of fire, 2, performance of any rite in which the application of fire is essential, as the burning of the dead body (My.; B. 4, 215).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕರ್ಮಕ್ಕೆ ಅರ್ಹವಾಗುವಂತೆ ವಿಧಿವತ್ತಾಗಿ ಅಗ್ನಿಯನ್ನು ಸಿದ್ಧಗೊಳಿಸುವುದು.
2. ಬೆಂಕಿಯಿಂದ ಸಂಸ್ಕಾರ ಮಾಡುವುದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada