ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಡಂಗಿಸು

ಉಚ್ಚಾರಣೆ: aḍaŋgisu
ಮೂಲ: + -isu caus.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to keep a thing or a person from seeing; to conceal.

  2. 2.
    verb

    to keep a thing or a person from being seen; to conceal.

  3. 3.
    verb

    to keep secret.

  4. 4.
    verb

    to quieten; to calm; to alleviate.

  5. 5.
    verb

    to subdue; to efface; to destroy completely; to erase.

  6. 6.
    verb

    to include; to contain; to encompass;

  7. 7.
    verb

    to include; to encompass; to contain.

  8. 8.
    verb

    ಅಡಗಿಸಿಕೊಳ್ಳು aḍagisikoḷḷu to bring another within; to include; to contain; 2. to keep within (anger, feeling, etc.); to eschew.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (press) to repress, to suppress, subdue 2 (hide) to hide, to conceal 3 (peace) to appease, to quench, to soothe [+ -isu caus.] ♢

ಕಿಟ್ಟೆಲ್ ನಿಘಂಟು

  1. 1.

    = ಅಡಂಗಿಸು, ಅಣಗಿಸು to cause to hide or be withdrawn from sight (C.). 2, to conceal, to hide (C.). 3, to subdue, as bad people (My.); to suppress. 4, to appease, to alleviate, to soothe, etc., as sorrow, disease, etc. see Bp. 32, 4. 32; 36, 1; 40, 71; 57, 7. ಬಿಡದೆ ಶುಕ ಪಕ್ಷಿಯನು ಅಡಗಿಸಿಯೆ ಹಾಲೆ/?/ದು ಒಡನೆ ಹೇ/?/ದ ನುಡಿಯತಾ ನುಡಿವುದು (Dp. 148). ಗಾಳಿಯನ್ನಾದರೂ ಅಡಗಿಸ ಬಹುದು, ಗಯ್ಯಾಳೀ ಬಾಯ್ಯನ್ನು ಅಡಗಿಸ ಕೂಡದು (Prv.).

  2. 2.

    = ಅಡಗಿಸು. ಪ್ರಸಾದಿಯ ದಾಸಿದೇವಯ್ಯ.... ನಿನ್ನ ಬಲುದರ್ಪವನ್ ಅಡಂಗಿಸಿ (Bp. 32, 33).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada