ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಣಲ್

ಉಚ್ಚಾರಣೆ: aṇal
ಮೂಲ: Ka. D117

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the roof of the mouth.

  2. 2.
    noun

    the side portion of the mouth where food is chewed; the jaw.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) 1 soft palate (Kitt.) 2 oral cavity, inside of the mouth (RV 5.65)

  2. 2.
    n.

    (mammal) [Ka. D2315] (My. (Kitt.))

ಕಿಟ್ಟೆಲ್ ನಿಘಂಟು

  1. 1.
    1.

    = (ಅಣ್ 2). the under part of the mouth (T., M.; cf. ಅಂಗಳ T. ಅಣರಿ the roof of the mouth, palate); [ವೃಷಸೇನನಂತಕನಣಲೊಳಡಿಸಿ ತನ್ನ ಮನಣಲೊಳಡಸಲೆಂದಿರ್ಪ ವಿಕ್ರಮಾರ್ಜುನನಂ ನೋಡಿ Pb. 12, 169 va.; ಗೀಜಗನಗೂಡು ಕೋಡಗದಣಲ ಸಂಚಬಾದುಮೆಯ ಮದುವೆ... Bv. 634]. 2, the mouth ಅಣಲೊಳ್ದಳಿರೂಡಿ (Rśv. 5, 65.). ತನಿಹಲುಕನ್ ಅಣಲೊಳಗೆ ಅಡಸಿ (Bh. 2, 2, 103).

  2. 2.
    2.

    ಅಣಲು = ಅಣಿಲ್ a squirrel (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada