ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಣಸು

ಉಚ್ಚಾರಣೆ: aṇasu
ಮೂಲ: Ka. D112

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that part of a weapon, an instrument or an apparatus, designed to be grasped by the hand; a handle.

  2. 2.
    verb

    to encircle or encroach for conquest, plunder, subdue etc.; to invade.

  3. 3.
    noun

    a contrivance for stopping the flow of a liquid.

  4. 4.
    noun

    the back end-portion of an arrow, which sits on the bow-string.

  5. 5.
    noun

    an ornamental metal-cone, used to embellish the horns of cattle or the tusk of elephants or a metal ring fitted at the end of a pounding-pestle.

  6. 6.
    noun

    the place where two things meet (like a hinge) with the facility to move back and forth; a joint.

  7. 7.
    noun

    the tip of a blade, sword, etc.

  8. 8.
    noun

    the state of condition of being joined.

  9. 9.
    noun

    the act of rubbing.

  10. 10.
    noun

    a wooden stand having holes to hang ladles, spoons, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಅಣಚು1 vt. (press) to attack

  2. 2.
    n.

    (weapon) 1 handle of a weapon 2 ferrule, metallic ring or short tube around the end of a pestle, etc. 3 point of a weapon

ಕಿಟ್ಟೆಲ್ ನಿಘಂಟು

  1. 1.

    that holds firmly together: a ferrule (C.; cf. ಅಡಚು 1). see ಕೋಡಣಸು. ತುದಿಯಲ್ಲಿ ಕಬ್ಬಿಣ ಅಣಸುವುಳ್ಳದು ಅಯೋಗ್ರ G.) 2, close junction: a throng. ಅಣಿವ ಹರಿಗೆಯಿನ್ ಒಬ್ಬರೊಬ್ಬರನ್ ಅಣಸಿನಲಿ ತಿವಿದು ಅಗಿವ ಭಟ್ಟರ ಒಡ್ಡಣೆ (Bh. 6. 2, 5).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಆಕ್ರಮಿಸು.

  2. 2.

    1. ಬಾಣದ ಹಿಳುಕು.
    2. ಒನಕೆಯ ತುದಿ ದನಕರುಗಳ ಕೋಡು ಆನೆಯ ದಂತ ಮುಂತಾದುವಕ್ಕೆ ಅಳವಡಿಸುವ ಲೋಹದ ಕಟ್ಟು ಅಥವಾ ಗೊಣಸು.
    3. ಜೋಡಣೆಯ ಸ್ಥಾನ.
    4. ಆಯುಧದ ಮೊನೆ – ತುದಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada