ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಣ್

ಉಚ್ಚಾರಣೆ: aṇ
ಮೂಲ: Ka. D96

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to reach by hand; to touch.

  2. 2.
    noun

    a string or a rope for tying a dog.

  3. 3.
    noun

    a suffix denoting direction, (as east, west etc.).

  4. 4.
    verb

    to be, come or go very close.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (smear) to smear《one’s body, face, etc.》with, to apply《oil, ointment, etc.》

ಕಿಟ್ಟೆಲ್ ನಿಘಂಟು

  1. 1.
    1.

    = ಅಳ್ 1. a syllable that, in words denoting direction, is inserted before the ಅ of the genitive, the ಇಂ of the instrumental, and the ಅಂ of the masculine, e. g. ಮಾಡಣ, ತೆಂಕಣ; ಮೂಡಣಿಂ, ತೆಂಕಣಿಂ; ಮೂಡಣಂ, ತೆಂಕಣಂ (Śmd. 134-136); ಮೇಗಣ, ಕೆಳಗಣ; ಅಡಿಯಣ (Śmd. 350 Cm.); ಅಲ್ಲಿಯಣ, ಇಲ್ಲಿಯಣ cf. ಅ/?/ 1. ಅಣಾಗಮ the augment ಅಣ್ (Śmd. 135).

  2. 2.
    2.

    = (ಅಣಲ್ 1)., /?/ -3. ಅಣ್ಣಾಲಿಗೆ. -ನಾಲಿಗೆ the uvula (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಂಟು.
    2. ಬಳಿ.
    3. ಬಯಸು.

  2. 2.

    ನಾಯಿಯನ್ನು ಕಟ್ಟಿ ಹಾಕುವ ಹಗ್ಗ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada