ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಣಂ

ಉಚ್ಚಾರಣೆ: aṇam
ಮೂಲ: Ka. D110

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    (preceding negation) meagerly.

  2. 2.
    adverb

    largely; excessively.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (value) 〈being〉excellent (DEDR)

  2. 2.
    m.

    (kin.)⦅ifc.⦆elder brother (Kitt.)

ಕಿಟ್ಟೆಲ್ ನಿಘಂಟು

  1. 1.
    1.

    = ಅನ 1. a suffix that is used in the formation of a verbal noun (which serves also to express the meaning of the first person plural of the imperative), e. g. ಮಾಡುವಣ, ನಡೆವಣ or ನಡೆಯುವಣ (My.). see ಉವಣ,-ಊಣ,-ಒಣ 1, & ಓಣ

  2. 2.
    2.

    = ಅಣ್ಣ 1. an elder brother. see e. g. ಚನ್ನ ಬಸವಣ, ಬಸವಣ, ಮಂಚಣ

  3. 3.
    3.

    = (ಅಣಿ 2), ಅಣ್ಣ 2, ಅಣ್ಣಾ (ಅಣ್ಣೆ 1). ಅಣಜಾಣ = ಅಣ್ಣಜಾಣ a very clever, cunning man (My.). ಅಣಜಾಣೆ a very clever, sly woman. ಅಣಜಾಣೆ, ಅಣಜಾಣೆ, ಆಕಳಿಗೆಷ್ಟು ಮೊಲೆ? ಅನ್ದ ಹಾಗೆ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸ್ವಲ್ಪವೂ.
    2. ಬಹಳವಾಗಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada