ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅನ್ಯಾಯ

ಉಚ್ಚಾರಣೆ: aNyāya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    injustice - a) the quality of being unjust or unfair; lack of justice; wrong; b) an unjust act; injury; wrong.

  2. 2.
    noun

    ಅನ್ಯಾಯದ ಸಂಪಾದನೆ ಅಷಡ್ಡಾಳಚಲ್ಲಿ ಹೋಯಿತು anyāyada sampādane aṣaḍdāḷadalli hōyitu (prov.) evil gotten, evil spent; ill-gotten wealth seldom spent proper; ಅನ್ಯಾಯ ಮಾಡುವವರಿಗೆ ಹನ್ನೆರಡು ದೇವರು anyāya māḍuvavarige hanneraḍu dēvaru (prov.) a sinner prays most.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (right) n. injustice, illegality (n.)〈being〉unjust

ಕಿಟ್ಟೆಲ್ ನಿಘಂಟು

  1. 1.

    = ಅನ್ನೆಯ, etc. unjust or unlawful action, injustice; impropriety (Bp. 18, 33; 50, 73). ಅನ್ಯಾಯದಲ್ಲಿ ಸಮ್ಪಾದಿಸಿದ್ದು ಅಸಡ್ಡಳಾಗಿ ಹೋಯಿತು (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ನ್ಯಾಯವಲ್ಲದುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada