ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಪಸರಣ

ಉಚ್ಚಾರಣೆ: apasaraṇa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a going back; a retreat; withdrawal.

  2. 2.
    noun

    a diverging from a common point in different direction; divergence.

  3. 3.
    noun

    a keeping or moving aside.

  4. 4.
    noun

    the act, fact or the process of spending time.

  5. 5.
    noun

    a process, condition or period of decline, as in the status, position or fortune.

  6. 6.
    noun

    a deviation from the normal path; a departure from what is right, true, correct, etc.; aberration.

  7. 7.
    noun

    (phys.) non-convergence of rays, owing to a) difference in refractability of different colours; chromatic aberration; b) difference of focus of the marginal and central parts of a lens or mirror; spherical aberration.

  8. 8.
    noun

    (astron.) an apparent displacement of a star owing to the finite ratio of the velocity of light to that of the earth.

ಕಿಟ್ಟೆಲ್ ನಿಘಂಟು

  1. 1.

    = ಅವಸರಣ going away, moving off, retreating; escaping; removing; egress. see ಅಕ್ಕುಳಿಸು 2, ಓಳ ಸೋರ್, ಓಸರಿಸು, ಜಗು/?/, ತೇ, ನುಣ್ಚು.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಿಮ್ಮೆಟ್ಟುವುದು.
    2. ಪಕ್ಕಕ್ಕೆ ಸರಿಸುವುದು.
    3. (ಕಾಲ) ಕಳೆಯುವುದು.
    4. ಹಿಂದೆ ಬೀಳುವುದು.
    5. ದಾರಿ ತಪ್ಪುವುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada