ಅಪ್ರಾಕೃತ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
not ignorant; learned.
-
2.
noun
The Supreme, who transcends the nature.
-
3.
adjective
not belonging to the common or ordinary class; special; extraordinary.
-
4.
adjective
being beyond or transcending, the powers of the nature.
-
5.
adjective
not natural; not belonging to the nature.
-
6.
adjective
not relating to or is independent of, the Prākřta language.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಪ್ರಕೃತಿಯನ್ನು ಮೀರಿದುದು.
-
2.
1. ಪ್ರಕೃತಿಯನ್ನು ಮೀರಿದ.
2. ಅಸಾಧಾರಣವಾದ.
3. ಪ್ರಾಕೃತಭಾಷೆಗೆ ಸೇರದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada