ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಬ್ಜ

ಉಚ್ಚಾರಣೆ: abja
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is water-born; the lotus.

  2. 2.
    noun

    the large, spiral, univalve shell of any of various marine molluscs; a conch.

  3. 3.
    noun

    the moon, as ocean-born.

  4. 4.
    noun

    a smooth, hard, usually white or bluish-grey, abnormal nacreous growth of various, usually roundish, shapes, formed around a grain of sand, a parasite or other foreign body within the shell of some oysters and certain other bivalve molluscs which is used as a gem; a pearl.

  5. 5.
    noun

    name of the celestial elephant of Indra, the Lord of the gods.

  6. 6.
    noun

    the physician of the gods.

  7. 7.
    noun

    the middle sized, evergreen tree Barringtonia acutangula of Lecythidaceae family, the wood of which is used in boat building; Indian oak.

  8. 8.
    noun

    one thousand million.

  9. 9.
    noun

    the crude camphor.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) “water-born”, lotus

ಕಿಟ್ಟೆಲ್ ನಿಘಂಟು

  1. 1.

    = ಅಬುಜ born in water. 2, the moon (ಸುಧಾಕರ, ಚನ್ದ್ರ Nn. 124; ಶಶಿ Mr. 516). 3, a conch (ಪಾಂಚಜನ್ಯ, ಶಂಖ 124; ಶಂಖ 516). 4, a lotus (ಕೆಂಜ, ತಾವರೆ 124; ವಾರಿರುಹ 516). 5, a pearl (ಮಣಿ, ರತ್ನ 124; ಚಿಪ್ಪು 516). 6, (properly ಅಬ್ಜೆ) = ಸಿರಿ, ಮಹಾಲಕ್ಷ್ಮಿ (124). 7, N. of the elephant of Indra (ಶಕ್ರೇಭ, ಐರಾವತ 124). 8, the tree Barringtonia acutangula. 9, Dhanvantari.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೀರಿನಲ್ಲಿ ಹುಟ್ಟಿದುದು.
    2. ಶಂಖ.
    3. ಚಂದ್ರ.
    4. ರತ್ನ.
    5. ಐರಾವತ.
    6. ಧನ್ವಂತರಿ.
    7. ಲಕ್ಷ್ಮೀ.
    8. ನೀರಂಜಿ ಮರ.
    9. ಒಂದು ಸಂಖ್ಯೆ.
    10. ಂ.
    11. ಕರ್ಪೂರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada