ಅಭ್ಯಂಗ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
massaging the body with oil, unguents, perfumes, etc. and bathing.
-
2.
noun
the oil, unguents so anointed.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(smear) smearing the body with (coconut or olive) oil before a bath
ಕಿಟ್ಟೆಲ್ ನಿಘಂಟು
-
1.
smearing the body with unctuous substances; inunction previous to ablution (ಎಣ್ಣೆಯನ್ನು ಹಚ್ಚಿ ಕೊಳ್ಳೋಣ G.; Bp. 9, 20). 2, an unguent (Sk.; ಎಣ್ಣೆ G.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಎಣ್ಣೆ ಸುಗಂಧತೈಲ ಮುಂತಾದ ಲೇಪನದ್ರವ್ಯಗಳನ್ನು ಮೈಗೆ ಲೇಪಿಸುವುದು.
2. ಲೇಪನದ್ರವ್ಯ.
3. ಎಣ್ಣೆ ಮಜ್ಜನ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada