ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಮರ್ಕೆ

ಉಚ್ಚಾರಣೆ: amarke
ಮೂಲ: Ka. D162

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state of being joined together, associated firmly; an association.

  2. 2.
    noun

    a connection, tie or link between individuals of a group, members of a series, etc.; nexus.

  3. 3.
    noun

    that which is put inside, inlaid.

  4. 4.
    noun

    the condition or fact of being congruous or congruent; congruity; harmonious agreement.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (proper) 1 state of being combined 2 fitness, harmony

ಕಿಟ್ಟೆಲ್ ನಿಘಂಟು

  1. 1.

    (fr. ಅಮರ್). = ಅಮರಿಕೆ the state of being closely joined or united; the state of being fit, agreeing with, etc. (ಅಳವಟ್ಟುದು Ct. II, 84). [ಅಮರ್ಕೆಗೆಡು. -ಕೆಡು to lose the state of being closely united. ಸುಯ್ವ ಸುಯ್ಯ ಗಾಳಿಗಳೊಳಗಮರ್ಕೆಗೆಟ್ಟೊಡಲವೊಡಿದುದೆನ್ನಗಿವೆನ್ನ Ap. 12, 38. ಅಮರ್ಕೆವೆತ್ತು. -ಪೆತ್ತು to get closely united. ನುಡಿಯೋಜೆಯೆ ತನ್ನೊಳಮರ್ಕೆವೆತ್ತುದು Ap. 8, 43]. ಅಮರ್ಕೆವೊಗು. - ಪೊಗು to enter into close union, to become closely united. ಎಳೆತೆಂಗಿನ ಎಳೆಯೆಲೆಯನ್ ಅಮರ್ಕೆವೊಗೆ ಪೆಣೆದು, ಸಮ್ಪಗೆಯ ಮುಗುಳ ಮೊಳೆಗಳಂ ತೆತ್ತಿಸಿದ, ಬಿತ್ತರಮ್ಬಡೆದ ಜವಳಿವಡಿಗಳ್ (Cpr. VII, 92 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಭದ್ರವಾಗಿ ಸೇರಿರುವುದು ಸೇರುವೆ.
    2. ಹೊಂದಿಕೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada